Select Your Language

Notifications

webdunia
webdunia
webdunia
webdunia

ಎರಡನೇ ಬಾರಿ ಕೆಎಲ್ ರಾಹುಲ್ ಬೆಸ್ಟ್ ಫೀಲ್ಡರ್: ಮಂಡಿಯೂರಿ ಮೆಡಲ್ ಪಡೆದ ಚಾಂಪಿಯನ್

ಎರಡನೇ ಬಾರಿ ಕೆಎಲ್ ರಾಹುಲ್ ಬೆಸ್ಟ್ ಫೀಲ್ಡರ್: ಮಂಡಿಯೂರಿ ಮೆಡಲ್ ಪಡೆದ ಚಾಂಪಿಯನ್
ಲಕ್ನೋ , ಸೋಮವಾರ, 30 ಅಕ್ಟೋಬರ್ 2023 (09:30 IST)
Photo Courtesy: Twitter
ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬ್ಯಾಟಿಂಗ್ ಜೊತೆ ಕೀಪಿಂಗ್ ನಲ್ಲೂ ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ.

ಈ ಬಾರಿ ಟೀಂ ಇಂಡಿಯಾ ಆಯಾ ಪಂದ್ಯದಲ್ಲಿ ಬೆಸ್ಟ್ ಫೀಲ್ಡಿಂಗ್ ಮಾಡಿದ ಕ್ರಿಕೆಟಿಗರಿಗೆ ಅಭಿನಂದಿಸಿ ಮೆಡಲ್‍ ಒಂದನ್ನು ವಿಶೇಷವಾಗಿ ನೀಡುವ ಕಾರ್ಯಕ್ರಮ ಮಾಡಿಕೊಂಡಿದೆ.

ಅದರಂತೆ ನಿನ್ನೆ ಇಂಗ್ಲೆಂಡ್ ಪಂದ್ಯದ ಬಳಿಕ ಕೆಎಲ್ ರಾಹುಲ್ ಬೆಸ್ಟ್ ಫೀಲ್ಡರ್ ಮೆಡಲ್ ಪಡೆದಿದ್ದಾರೆ. ವಿಶೇಷವೆಂದರೆ ರಾಹುಲ್ ಇದು ಎರಡನೇ ಬಾರಿ ಬೆಸ್ಟ್ ಫೀಲ್ಡರ್ ಮೆಡಲ್ ಪಡೆಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಬೆಸ್ಟ್ ಫೀಲ್ಡರ್ ಮೆಡಲ್ ಪಡೆದಿದ್ದ ಶ್ರೇಯಸ್ ಅಯ್ಯರ್ ಕೈಯಿಂದ ಬಾಹುಬಲಿ ರೀತಿಯಲ್ಲಿ ಮಂಡಿಯೂರಿ ಕುಳಿತು ರಾಹುಲ್ ಮೆಡಲ್ ‍ಕುತ್ತಿಗೆಗೆ ಹಾಕಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ ಗೇರಿದ ಮೊದಲ ತಂಡ ಟೀಂ ಇಂಡಿಯಾ