Select Your Language

Notifications

webdunia
webdunia
webdunia
webdunia

ಈ ವಾರಂತ್ಯಕ್ಕೆ ಕೆಎಲ್ ರಾಹುಲ್, ಕುಲದೀಪ್ ಯಾದವ್ ಗೆ ಪರೀಕ್ಷೆ

ಈ ವಾರಂತ್ಯಕ್ಕೆ ಕೆಎಲ್ ರಾಹುಲ್, ಕುಲದೀಪ್ ಯಾದವ್ ಗೆ ಪರೀಕ್ಷೆ
ಬೆಂಗಳೂರು , ಶುಕ್ರವಾರ, 22 ಜುಲೈ 2022 (08:40 IST)
ಬೆಂಗಳೂರು: ಗಾಯದಿಂದ  ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್, ಕುಲದೀಪ್ ಯಾದವ್ ಈ ವಾರಂತ್ಯಕ್ಕೆ ಫಿಟ್ನೆಸ್ ಪರಿಕ್ಷೆಗೊಳಗಾಗುವ ಸಾಧ‍್ಯತೆಯಿದೆ.

ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಇದೀಗ ಬಿಸಿಸಿಐ ನಿಯಮದಂತೆ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಹುಲ್ ಶಸ್ತ್ರಚಿಕಿತ್ಸೆ ಬಳಿಕ ಶೇ.80 ರಷ್ಟು ಫಿಟ್ ಆಗಿದ್ದು, ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.

ಇಬ್ಬರೂ ಆಟಗಾರರು ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿದ್ದು, ವಿಂಡೀಸ್ ಗೆ ತೆರಳಬೇಕಾದರೆ ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಹೀಗಾಗಿ ಇಬ್ಬರೂ ಈ ವಾರ ಪರೀಕ್ಷೆಗೊಳಗಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರ ಹಾಲಿಡೇ ಮೋಜು