Select Your Language

Notifications

webdunia
webdunia
webdunia
webdunia

ನಟಿ ಜತೆ ಸಿಕ್ಕಿಬಿದ್ದ ಕೆಎಲ್ ರಾಹುಲ್!

ನಟಿ ಜತೆ ಸಿಕ್ಕಿಬಿದ್ದ ಕೆಎಲ್ ರಾಹುಲ್!
ಬೆಂಗಳೂರು , ಶುಕ್ರವಾರ, 1 ಜೂನ್ 2018 (08:49 IST)
ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಲವ್ವಲ್ಲಿ ಬಿದ್ದಿದ್ದಾರಾ? ಈ ಹ್ಯಾಂಡ್ಸಮ್ ಕ್ರಿಕೆಟಿಗ ಇದಿಗ ನಟಿಯೊಬ್ಬಳ ಜತೆ ಸುತ್ತಾಡುವ ಫೋಟೋ ಫೋಟೋಗ್ರಾಫರ್ ಗಳ ಕಣ್ಣಿಗೆ ಬಿದ್ದಿದೆ.

ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನವಿತ್ತಿದ್ದ ರಾಹುಲ್ ಈಗ ದೊಡ್ಡ ಸ್ಟಾರ್ ಬ್ಯಾಟ್ಸ್ ಮನ್ ಆಗಿದ್ದಾರೆ. ಇದೀಗ ನಟಿ ನಿಧಿ ಅಗರ್ವಾಲ್ ಜತೆಗೆ ರಾಹುಲ್ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಖುಷಿ ಖುಷಿಯಾಗಿ ಕಳೆಯುತ್ತಿರುವ ಕ್ಷಣಗಳನ್ನು ಅವರ ಅಭಿಮಾನಿಗಳು ಇನ್ ಸ್ಟಾಗ್ರಾಂ ಪುಟದಲ್ಲಿ ಹರಿಯಬಿಟ್ಟಿದ್ದಾರೆ.

webdunia
ಇದೀಗ ರಾಹುಲ್ ಹೆಸರು ನಿಧಿ ಜತೆ ಥಳುಕು ಹಾಕಿಕೊಂಡಿದ್ದು, ಇವರಿಬ್ಬರೂ ಲವ್ವಲ್ಲಿ ಬಿದ್ದಿದ್ದರಾ ಅಥವಾ ಕೇವಲ ಸ್ನೇಹನಾ ಎಂಬ ಅನುಮಾನ ಮೂಡಿಸಿದೆ. ಅಂತೂ ಟೀಂ ಇಂಡಿಯಾದ ಮೋಸ್ಟ್ ಬ್ಯಾಚ್ಯುಲರ್ ರಾಹುಲ್ ಹುಡುಗಿ ಜತೆ ಓಡಾಡುತ್ತಿರುವುದಂತೂ ನಿಜ.




















ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಆಟಗಾರರಿಗೆ ಬೆಂಗಳೂರಿನಲ್ಲಿ ಕಾದಿದೆ ಅಗ್ನಿಪರೀಕ್ಷೆ!