Webdunia - Bharat's app for daily news and videos

Install App

IPL 2025: ಅಣ್ಣ ಎಲ್ಲವ್ನೋ.. ಅಂಬಟಿ ರಾಯುಡುಗಾಗಿ ಆರ್ ಸಿಬಿ ಫ್ಯಾನ್ಸ್ ಸರ್ಚಿಂಗ್

Krishnaveni K
ಬುಧವಾರ, 4 ಜೂನ್ 2025 (09:20 IST)
ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಕಪ್ ಗೆಲ್ಲುತ್ತಿದ್ದಂತೇ ಆರ್ ಸಿಬಿ ಫ್ಯಾನ್ಸ್ ಈಗ ಅಣ್ಣ ಎಲ್ಲವ್ನೋ ಎಂದು ಅಂಬಟಿ ರಾಯುಡುಗಾಗಿ ಹುಡುಕಾಡುತ್ತಿದ್ದಾರೆ.

ಸದಾ ಆರ್ ಸಿಬಿಯನ್ನು ಟೀಕಿಸುತ್ತಾ ಬಂದಿದ್ದ ಸಿಎಸ್ ಕೆ ಮಾಜಿ ಆಟಗಾರ, ಕಾಮೆಂಟೇಟರ್ ಅಂಬಟಿ ರಾಯುಡು ಈ ಸೀಸನ್ ನ ಆರಂಭಕ್ಕೂ ಮುನ್ನವೂ ಕುಹುಕವಾಡಿದ್ದರು. ಆರ್ ಸಿಬಿಯಂತಹ ತಂಡ ಟೂರ್ನಿಯಲ್ಲಿ ಮನರಂಜನೆಗಾಗಿ ಇರಬೇಕು. ಆದ್ರೆ ಕಪ್ ಯಾವತ್ತೂ ಗೆಲ್ಲಕ್ಕಾಗಲ್ಲ ಎಂದು ವ್ಯಂಗ್ಯ ಮಾಡಿದ್ದರು. 

ಅವರ ಕಾಮೆಂಟ್ ಆರ್ ಸಿಬಿ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸುತ್ತಿತ್ತು. ಈ ಸಲ ಆರ್ ಸಿಬಿ ಕೊನೆಗೂ ಕಪ್ ಗೆದ್ದಿದೆ. ಹೀಗಾಗಿ ಈಗ ಫ್ಯಾನ್ಸ್ ಅಂಬಟಿ ರಾಯುಡುಗಾಗಿ ಹುಡುಕಾಡುತ್ತಿದ್ದಾರೆ. ಕಪ್ ಗೆಲ್ಲಲ್ಲ ಎನ್ನುತ್ತಿದ್ರು ಈಗ ಎಲ್ಲಿ ಹೋದ್ರು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಇತ್ತ ಅಂಬಟಿ ರಾಯುಡು ಆರ್ ಸಿಬಿಗೆ ವಿಶ್ ಮಾಡಿ ಟ್ವೀಟ್ ಮಾಡುತ್ತಿದ್ದಂತೇ ಸಾಕಷ್ಟು ಟ್ರೋಲ್ ಗೊಳಗಾಗಿದ್ದಾರೆ. ಇದು ನಿಜವಾಗಿಯೂ ನಿಮ್ಮ ಖಾತೆಯಾ ಅಥವಾ ಹ್ಯಾಕ್ ಆಗಿದೆಯಾ? ಒಳಗೊಳಗೇ ಎಷ್ಟು ಅಳ್ತಿದ್ದಾರೋ ಎಂದು ಫ್ಯಾನ್ಸ್ ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆಸ್ಟ್ರೇಲಿಯಾದ ವೇಗದ ಮಾಂತ್ರಿಕ ಮಿಚೆಲ್ ಸ್ಟಾರ್ಕ್‌ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

ರೋಹಿತ್ ಶರ್ಮಾ ಈಗ ಡುಮ್ಮ ಅಲ್ಲ, 20 ಕೆಜಿ ತೂಕ ಇಳಿಸಿದ್ದು ಹೇಗೆ ಗೊತ್ತಾ

ಟೀಂ ಇಂಡಿಯಾದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಿರುದು ಕೊಟ್ಟ ಗೌತಮ್ ಗಂಭೀರ್

ರೋಹಿತ್ ಶರ್ಮಾ ಅಂದ್ರೆ ಸುಮ್ನೇನಾ, ಯೋ ಯೋ ಟೆಸ್ಟ್ ನಲ್ಲಿ ಎಷ್ಟು ಅಂಕ ನೋಡಿ

World Badminton: ಮೋಡಿ ಮಾಡಿದ ಸಾತ್ವಿಕ್‌–ಚಿರಾಗ್‌ ಜೋಡಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾರಿತ್ರಿಕ ಸಾಧನೆ

ಮುಂದಿನ ಸುದ್ದಿ
Show comments