Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಹೈದರಾಬಾದ್ ವಿರುದ್ಧ ಇಂದು ಆರ್ ಸಿಬಿಗೆ ಗೆಲುವಿನ ಒತ್ತಡ

ಐಪಿಎಲ್ 2023: ಹೈದರಾಬಾದ್ ವಿರುದ್ಧ ಇಂದು ಆರ್ ಸಿಬಿಗೆ ಗೆಲುವಿನ ಒತ್ತಡ
ಹೈದರಾಬಾದ್ , ಗುರುವಾರ, 18 ಮೇ 2023 (07:10 IST)
ಹೈದರಾಬಾದ್: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.

12 ಪಂದ್ಯಗಳ ಪೈಕಿ 6 ಪಂದ್ಯ ಗೆದ್ದಿರುವ ಆರ್ ಸಿಬಿಗೆ ಇಂದು ಗೆದ್ದರೆ ಮಾತ್ರ ಪ್ಲೇ ಆಫ್ ಕನಸು ನನಸಾಗಿ ಉಳಿಯಲಿದೆ. ಇಲ್ಲದೇ ಹೋದರೆ ಟೂರ್ನಿಯಿಂದ ಹೊರನಡೆಯಬೇಕಾದೀತು. ಅದರಲ್ಲೂ ಆರ್ ಸಿಬಿಗೆ ದೊಡ್ಡ ಅಂತರದ ಗೆಲುವು ಅನಿವಾರ್ಯ.

ಇತ್ತ ಸನ್ ರೈಸರ್ಸ್ ಹೈದರಾಬಾದ್ 12 ಪಂದ್ಯಗಳಿಂದ ಕೇವಲ 4 ಗೆಲುವು ಕಮಡಿದ್ದು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಹೈದರಾಬಾದ್ ಗೆ ಇದು ಔಪಚಾರಿಕ ಪಂದ್ಯವಷ್ಟೇ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಡೆಲ್ಲಿ ಗೆಲುವು, ಉಳಿದ ತಂಡಗಳಿಗೆ ಆತಂಕ