Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಆರ್ ಸಿಬಿಗೆ ಇಂದು ಡೆಲ್ಲಿ ವಿರುದ್ಧ ಪಂದ್ಯ

ಐಪಿಎಲ್ 2023: ಆರ್ ಸಿಬಿಗೆ ಇಂದು ಡೆಲ್ಲಿ ವಿರುದ್ಧ ಪಂದ್ಯ
ನವದೆಹಲಿ , ಶನಿವಾರ, 6 ಮೇ 2023 (06:40 IST)
Photo Courtesy: Twitter
ನವದೆಹಲಿ: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಆರ್ ಸಿಬಿಗೆ ಇಂದು ಗೆಲುವು ಅನಿವಾರ್ಯ. ಕಳೆದ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆಲುವು ಸಾಧಿಸಿದ್ದ ಆರ್ ಸಿಬಿ ಇಂದು ದುರ್ಬಲ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.

ಇನ್ನೊಂದೆಡೆ ಡೆಲ್ಲಿ ಇದುವರೆಗೆ ಆಡಿದ 9 ಪಂದ್ಯಗಳಲ್ಲಿ ಕೇವಲ 3 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಡೆಲ್ಲಿಗೆ ನಾಕೌಟ್ ಅವಕಾಶ ಕ್ಷೀಣಿಸಿದೆ. ಹಾಗಿದ್ದರೂ ತವರಿನಲ್ಲಿ ಪ್ರತಿಷ್ಠೆ ಉಳಿಸಿಕೊಳ್ಳಲು ಗೆಲ್ಲುವ ಪ್ರಯತ್ನ ನಡೆಸಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಚೆನ್ನೈ-ಮುಂಬೈ ನಡುವೆ ಇಂದಿನ ಮೊದಲ ಪಂದ್ಯ