Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಪಂಜಾಬ್ ಗೆ ಮೊದಲ ಜಯದ ಸಿಹಿ

ಐಪಿಎಲ್ 2023: ಪಂಜಾಬ್ ಗೆ ಮೊದಲ ಜಯದ ಸಿಹಿ
ಮೊಹಾಲಿ , ಶನಿವಾರ, 1 ಏಪ್ರಿಲ್ 2023 (20:18 IST)
Photo Courtesy: Twitter
ಮೊಹಾಲಿ: ಐಪಿಎಲ್ 2023 ರ ತಾನಾಡಿದ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 7 ರನ್ ಗಳ ಗೆಲುವು ಸಾಧಿಸಿದೆ.

ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯವನ್ನು ಪಂಜಾಬ್ ರೋಚಕವಾಗಿ ಗೆದ್ದುಕೊಂಡಿದೆ. ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯದ ಫಲಿತಾಂಶ ನಿರ್ಧರಿಸಲಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೆಕೆಆರ್ ಗೆ ಮಳೆ ಪದೇ ಪದೇ ಅಡ್ಡಿಯಾಯಿತು. ಕೊನೆಗೆ 16 ಓವರ್ ಗಳ ಆಟ ಆಡಿದ್ದು 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಪಂಜಾಬ್-ಕೆಕೆಆರ್ ಪಂದ್ಯಕ್ಕೆ ಫ್ಲಡ್ ಲೈಟ್ ಅಡ್ಡಿ