INDW vs SAW Final:ಫೈನಲ್ ಪಂದ್ಯಾಟಕ್ಕೆ ವರುಣನ ಆಗಮನ, ಟಾಸ್‌ ವಿಳಂಬ

Sampriya
ಭಾನುವಾರ, 2 ನವೆಂಬರ್ 2025 (16:02 IST)
Photo Credit X
ನವಿ ಮುಂಬೈ: ಇಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ 2025ರ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯಾಟಕ್ಕೆ ಮಳೆಯಿಂದ ಅಡಚಣೆಯಾಗಿದೆ.  

ನವಿ ಮುಂಬೈಯ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವು ನಡೆಯುತ್ತಿದ್ದು, ಮಳೆಯಿಂದಾಗಿ ಇದೀಗ ಟಾಸ್ ನಡೆದಿಲ್ಲ. 

ಎರಡು ತಂಡಗಳು ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.  ಹರ್ಮನ್‌ಪ್ರೀತ್‌ ಕೌರ್ ನಾಯಕತ್ವದಲ್ಲಿ ಭಾರತ ತಂಡವು ಸೆಮಿಫೈನಲ್‌‌ನಲ್ಲಿ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್‌ಗೆ ಕಾಲಿಟ್ಟಿತು. 

ಎರಡು ತಂಡಗಳಲ್ಲಿರುವ ಆಟಗಾರ್ತಿಯರ ಪಟ್ಟಿ ಹೀಗಿದೆ: 

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ಉಮಾ ಚೆಟ್ರಿ (ವಿಕೆಟ್‌ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೊಲ್, ಶಫಾಲಿ ವರ್ಮಾ, ಅಮನ್ಜೋತ್ ಕೌರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಕ್ರಾಂತಿ ಗೌಡ್, ರೇಣುಕಾಸಿಂಗ್ ಠಾಕೂರ್, ಶ್ರೀಚರಣಿ, ಅರುಂಧತಿ ರೆಡ್ಡಿ, ರಾಧಾ ಯಾದವ್.

ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಟ್ (ನಾಯಕಿ), ತಾಜ್ಮೀನ್ ಬ್ರಿಟ್ಸ್, ಸಿನಾಲೊ ಝಾಪ್ತಾ (ವಿಕೆಟ್‌ಕೀಪರ್), ಕರೇಬೊ ಮೆಸೊ (ವಿಕೆಟ್‌ಕೀಪರ್), ಅನಿಕೆ ಬಾಷ್, ನದೀನ್ ಡಿ ಕ್ಲರ್ಕ್, ಅನೇರಿ ಡರ್ಕಸನ್, ಮರೈಝಾನ್ ಕಾಪ್, ಸುನಿ ಲೂಸ್, ನೊಂದುಮಿಸೊ ಶಾಂಗೇಸ್, ಚೋಲೆ ಟ್ರೈಯನ್, ಅಯಾಬೊಂಗಾ ಕಾಕಾ, ಮಸಾಬತಾ ಕ್ಲಾಸ್, ನಾನ್‌ಕುಲುಲೆಕೊ ಮ್ಲಾಬಾ, ತಮಿ ಸೆಕುಖುನೆ. <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಬ್ಬಾ.. ಫಸ್ಟ್ ಟೈಂ ಅಜಿತ್ ಅಗರ್ಕರ್, ಗಂಭೀರ್ ಒಳ್ಳೆ ನಿರ್ಧಾರ ಮಾಡಿದ್ರು

ಐಸಿಸಿ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಘೋಷಣೆ: ಗಂಭೀರ್ ಮೆಚ್ಚಿನ ಆಟಗಾರನಿಗೇ ಕೊಕ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೀರೀಸ್ ಯಾವಾಗ ಶುರು ಇಲ್ಲಿದೆ ಡೀಟೈಲ್ಸ್

ಸಂಜು ಸ್ಯಾಮ್ಸನ್ ಬಲವಾದ ಹೊಡೆತಕ್ಕೆ ಅಂಪೈರ್‌ಗೆ ಹೀಗಾಗುವುದಾ

ತನ್ನ ಸಿಕ್ಸರ್‌ ಎಸೆತದಿಂದ ಕ್ಯಾಮಾರಮ್ಯಾನ್‌ಗೆ ನೋವು, ಕೊನೆಗೆ ಹಾರ್ದಿಕ್ ಪಾಂಡ್ಯ ಏನ್‌ ಮಾಡಿದ್ರೂ ನೋಡಿ

ಮುಂದಿನ ಸುದ್ದಿ
Show comments