Webdunia - Bharat's app for daily news and videos

Install App

IND v/s SA Boxing Day test: ಋತುರಾಜ್, ಇಶಾನ್ ಔಟ್: ಕೆಎಲ್ ರಾಹುಲ್ ಗೆ ಅದೃಷ್ಟ

Webdunia
ಮಂಗಳವಾರ, 26 ಡಿಸೆಂಬರ್ 2023 (09:00 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಟೀಂ ಇಂಡಿಯಾಕ್ಕೆ ಒಂದಾದ ಮೇಲೊಂದರಂತೆ ಶಾಕ್ ಸಿಗುತ್ತಿದೆ. ಆದರೆ ಈ ಶಾಕ್ ಕೆಎಲ್ ರಾಹುಲ್ ಗೆ ಅದೃಷ್ಟ ಖುಲಾಯಿಸಿದಂತಾಗಿದೆ.

ಮೊದಲು ಇಶಾನ್ ಕಿಶನ್ ಟೆಸ್ಟ್ ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಅದಾದ ಬಳಿಕ ಋತುರಾಜ್ ಗಾಯಕ್ ವಾಡ್ ಗಾಯಗೊಂಡು ಹೊರಬಿದ್ದರು.

ಈ ಬೆಳವಣಿಗೆ ಕೆಎಲ್ ರಾಹುಲ್ ಹಾದಿ ಸುಗಮವಾಗಿಸಿದೆ. ಇತ್ತೀಚೆಗಷ್ಟೇ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ರಾಹುಲ್ ಗೆ ಟೆಸ್ಟ್ ತಂಡದಲ್ಲಿ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಕಷ್ಟವಿತ್ತು.

ಆದರೆ ಹಲವು ಬ್ಯಾಟಿಗರು ಕೈಕೊಟ್ಟಿರುವುದರಿಂದ ರಾಹುಲ್ ಸ್ಥಾನ ಖಚಿತವಾಗಲಿದೆ. ಇತ್ತೀಚೆಗೆ ತಾನು ಟೆಸ್ಟ್ ಕ್ರಿಕೆಟ್ ನಲ್ಲೂ ವಿಕೆಟ್ ಕೀಪಿಂಗ್ ಮಾಡಲು ಸಿದ್ಧ ಎಂದು ರಾಹುಲ್ ಹೇಳಿದ್ದರು. ಆ ಮೂಲಕ ವಿಕೆಟ್ ಕೀಪರ್ ಆಗಿಯೂ ರಾಹುಲ್ ತಂಡಕ್ಕೆ ಉಪಯುಕ್ತರಾಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asia Cup: ಮ್ಯಾಚ್ ರೆಫರಿ ವಿವಾದದಿಂದ ಏನೂ ಗಿಟ್ಟಲಿಲ್ಲ ಎಂದು ಈಗ ಮತ್ತೊಂದು ತಗಾದೆ ಶುರು ಮಾಡಿ ಪಾಕಿಸ್ತಾನ

ಪಾಕಿಸ್ತಾನದ ವಿರುದ್ಧ ಸೂಪರ್ 4 ಪಂದ್ಯದಲ್ಲಿ ಟೀಂ ಇಂಡಿಯಾ ಶೇಕ್ ಹ್ಯಾಂಡ್ ಮಾಡುತ್ತಾ

Asia Cup Cricket: ಟೀಂ ಇಂಡಿಯಾಕ್ಕೆ ಒಮನ್ ವಿರುದ್ಧ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯ

ಜಾವೆಲಿನ್ ಥ್ರೋ: ಇತಿಹಾಸ ನಿರ್ಮಿಸಿದ ಕ್ರೀಡಾಂಗಣದಲ್ಲಿ ನೀರಜ್ ಚೋಪ್ರಾಗೆ ನಿರಾಸೆ

IND vs PAK: ಮತ್ತೊಂದು ಭಾರತ ಪಾಕಿಸ್ತಾನ ಕದನಕ್ಕೆ ವೇದಿಕೆ ಸಿದ್ಧ

ಮುಂದಿನ ಸುದ್ದಿ
Show comments