Select Your Language

Notifications

webdunia
webdunia
webdunia
webdunia

ಭಾರತ-ಶ್ರೀಲಂಕಾ ಕ್ರಿಕೆಟ್ ಸರಣಿ ದಿಡೀರ್ ಮುಂದೂಡಿಕೆ

ಭಾರತ-ಶ್ರೀಲಂಕಾ ಕ್ರಿಕೆಟ್ ಸರಣಿ ದಿಡೀರ್ ಮುಂದೂಡಿಕೆ
ಕೊಲೊಂಬೋ , ಶನಿವಾರ, 10 ಜುಲೈ 2021 (09:10 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ಜುಲೈ 13 ರಿಂದ ಆರಂಭವಾಗಬೇಕಿದ್ದ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ ದಿಡೀರ್ ಮುಂದೂಡಿಕೆಯಾಗಿದೆ.


ಸರಣಿ ಆಡಲು ಈಗಾಗಲೇ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಲಂಕಾದಲ್ಲಿ ಬೀಡುಬಿಟ್ಟಿದೆ. ಆದರೆ ಈ ನಡುವೆ ಪದೇ ಪದೇ ಲಂಕಾ ಕ್ರಿಕೆಟ್ ತಂಡದಲ್ಲಿ ಕೊರೋನಾ ಪ್ರಕರಣಗಳು ಕಂಡುಬರುತ್ತಿರುವ ಹಿನ್ನಲೆಯಲ್ಲಿ ಸರಣಿ ಮುಂದೂಡಲಾಗಿದೆ.

ಜುಲೈ 17 ರಿಂದ ಸರಣಿ ಆರಂಭವಾಗಲಿದೆ. ಲಂಕಾ ತಂಡದ ಕೋಚ್, ವಿಡಿಯೋ ವಿಶ್ಲೇಷಕರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.ಈಗಾಗಲೇ ಭಾರತ ತಂಡ ಕೋಚ್ ದ್ರಾವಿಡ್ ಕಣ್ಗಾವಲಿನಲ್ಲಿ ತರಬೇತಿ ಆರಂಭಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

CSK ಅಭಿಮಾನಿಗಳಿಗೆ ಗುಡ್ ನ್ಯೂಸ್..!