Daily Horoscope

Select Your Language

Notifications

webdunia
webdunia
webdunia
webdunia

‘ರೂಟ್’ ಕೀಳಲು ವಿಫಲರಾದ ಟೀಂ ಇಂಡಿಯಾ ಬೌಲರ್ ಗಳು

ಭಾರತ-ಇಂಗ್ಲೆಂಡ್ ಕ್ರಿಕೆಟ್
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 391 ರನ್ ಗಳಿಗೆ ಆಲೌಟ್ ಆಗುವ ಮೂಲಕ 27 ರನ್ ಗಳ ಅಲ್ಪ ಮುನ್ನಡೆ ಪಡೆಯಿತು.

Photo Courtesy: Google

ಆದರೆ ಎಲ್ಲಾ ವಿಕೆಟ್ ಕಿತ್ತರೂ ಟೀಂ ಇಂಡಿಯಾ ಬೌಲರ್ ಗಳಿಗೆ ನಾಯಕ ಜೋ ರೂಟ್ ವಿಕೆಟ್ ಕೀಳಲು ಆಗಲೇ ಇಲ್ಲ. ಅಜೇಯವಾಗಿ 180 ರನ್ ಸಿಡಿಸಿದ ರೂಟ್ ಇಂಗ್ಲೆಂಡ್ ಇನಿಂಗ್ಸ್ ಗೆ ಭದ್ರ ಬುನಾದಿಯಾದರು. ಮೊದಲ ಟೆಸ್ಟ್ ನಲ್ಲೂ ಅವರು ಶತಕ ಗಳಿಸಿದ್ದರು. ಭಾರತದ ಪರ ಮೊಹಮ್ಮದ್ ಸಿರಾಜ್ 4, ಇಶಾಂತ್ ಶರ್ಮಾ 3,  ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸಿದರು. ಜಸ್ಪ್ರೀತ್ ಬುಮ್ರಾ ವಿಕೆಟ್ ಕೀಳಲು ವಿಫಲರಾದರು.

ಭಾರತ ಇಂದು ದ್ವಿತೀಯ ಇನಿಂಗ್ಸ್ ಆರಂಭಿಸಲಿದ್ದು, ಬೃಹತ್ ಮೊತ್ತ ಪೇರಿಸದೇ ಹೋದರೆ ಇಂಗ್ಲೆಂಡ್ ಎದುರು ಗೆಲುವು ಅಸಾಧ‍್ಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೂಟ್ ಸತತ 2ನೇ ಶತಕ: ಇಂಗ್ಲೆಂಡ್ ಗೆ ಅಲ್ಪ ಮುನ್ನಡೆ