Webdunia - Bharat's app for daily news and videos

Install App

ಭಾರತ-ಇಂಗ್ಲೆಂಡ್ ಏಕದಿನ ಸರಣಿ ಇಂದಿನಿಂದ

Webdunia
ಮಂಗಳವಾರ, 23 ಮಾರ್ಚ್ 2021 (09:00 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಪುಣೆ ಮೈದಾನದಲ್ಲಿ ಏಕದಿನ ಸರಣಿ ಆರಂಭವಾಗಲಿದ್ದು, ಇಂದು ಮೊದಲ ಪಂದ್ಯ ಹಗಲು-ರಾತ್ರಿಯಾಗಿ ನಡೆಯಲಿದೆ.

 

ಟೆಸ್ಟ್, ಟಿ20 ಸರಣಿ ಗೆಲುವಿನ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಈಗ ಏಕದಿನ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಎಲ್ಲಾ ಪಂದ್ಯಗಳೂ ಪುಣೆಯಲ್ಲೇ ಹಗಲು ರಾತ್ರಿಯಾಗಿ ನಡೆಯಲಿದೆ.

ಹೆಚ್ಚು ಕಡಿಮೆ ಟಿ20 ಸರಣಿಯಲ್ಲೇ ಕಣಕ್ಕಿಳಿಸಿದ ತಂಡವನ್ನೇ ಭಾರತ ಏಕದಿನ ಸರಣಿಗೂ ಕಣಕ್ಕಿಳಿಸುವ ಸಾಧ್ಯತೆಯಿದೆ. ಆದರೆ ಆರಂಭಿಕರ ಸ್ಥಾನದಲ್ಲಿ ಮಾತ್ರ ಬದಲಾವಣೆಯಾಗಬಹುದು. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ತವರಿನಲ್ಲಿ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌: ಸನ್‌ರೈಸರ್ಸ್‌ಗೆ ಮುಖಭಂಗ

IPL 2025: ಮಿಂಚಿದ ಅಭಿಷೇಕ್‌ ಶರ್ಮಾ, ಕ್ಲಾಸೆನ್‌: ಮುಂಬೈ ಗೆಲುವಿಗೆ 163 ರನ್‌ ಗುರಿ ನೀಡಿದ ಹೈದರಾಬಾದ್‌

IPL 2025: ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್‌ ಆಯ್ಕೆ: ವಾಂಖೆಡೆಯಲ್ಲಿ ರನ್‌ ಮಳೆಯ ನಿರೀಕ್ಷೆ

IPL 2025: ನಾಳೆ ತವರಿನಲ್ಲಿ ಪಂಜಾಬ್ ಎದುರಿಸಲಿರುವ ಆರ್‌ಸಿಬಿ, ಟೆನ್ಷನ್‌ನಲ್ಲಿ ಅಭಿಮಾನಿಗಳು

IPL 2025 Today Prediction:ಇಂದು ಮುಂಬೈ ಇಂಡಿಯನ್ಸ್‌- ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿ, ಇವರಿಗೆ ಗೆಲುವು ಪಕ್ಕಾ

ಮುಂದಿನ ಸುದ್ದಿ
Show comments