Select Your Language

Notifications

webdunia
webdunia
webdunia
webdunia

ಸಿಡ್ನಿಯಲ್ಲಿ ಕೊರೋನಾ ಭೀತಿ: ಭಾರತ-ಆಸೀಸ್ ಮೂರನೇ ಟೆಸ್ಟ್ ಸ್ಥಳಾಂತರ?

ಸಿಡ್ನಿಯಲ್ಲಿ ಕೊರೋನಾ ಭೀತಿ: ಭಾರತ-ಆಸೀಸ್ ಮೂರನೇ ಟೆಸ್ಟ್ ಸ್ಥಳಾಂತರ?
ಸಿಡ್ನಿ , ಶುಕ್ರವಾರ, 25 ಡಿಸೆಂಬರ್ 2020 (10:13 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಿಗದಿಯಾಗಿದ್ದ ಮೂರನೇ ಟೆಸ್ಟ್ ಪಂದ್ಯ ಕೊರೋನಾ ಕಾರಣದಿಂದ ಸ್ಥಳಾಂತರವಾಗುವ ಸಾಧ‍್ಯತೆಯಿದೆ.


ಸಿಡ್ನಿಯಲ್ಲಿ ಕೊರೋನಾ ಹಾವಳಿ ಇರುವುದರಿಂದ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಪಂದ್ಯವನ್ನು ಮೆಲ್ಬೋರ್ನ್ ನ್ನು ಬದಲಿ ಮೈದಾನವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ. ಹೀಗಾಗಿ ಅಗತ್ಯ ಬಂದರೆ ಮೂರನೇ ಟೆಸ್ಟ್ ಪಂದ್ಯ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿರುವ ಎಂಸಿಜಿ ಕ್ರೀಡಾಂಗಣದಲ್ಲೇ ನಡೆದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

2022 ರ ಐಪಿಎಲ್ ಗೆ ಎರಡು ಹೊಸ ತಂಡಗಳ ಸೇರ್ಪಡೆ