IND vs AUS: ರೋ ಕೊ ಜೋಡಿ ತಡೆಯೋರೇ ಇಲ್ಲ: ಕೊನೆಯ ಪಂದ್ಯ ಗೆದ್ದ ಟೀಂ ಇಂಡಿಯಾ

Krishnaveni K
ಶನಿವಾರ, 25 ಅಕ್ಟೋಬರ್ 2025 (15:44 IST)
Photo Credit: X
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯವನ್ನು 9 ವಿಕೆಟ್ ಗಳಿಂದ ಟೀಂ ಇಂಡಿಯಾ ಸರಣಿ ವೈಟ್ ವಾಶ್ ಅವಮಾನ ತಪ್ಪಿಸಿಕೊಂಡಿದೆ. ಇಂದು ರೋ ಕೊ ಜೋಡಿಯನ್ನು ತಡೆಯೋರೇ ಇಲ್ಲ ಎಂಬಂತಾಗಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 236 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಭಾರತ 38.3 ಓವರ್ ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿ ಕೊನೆಯ ಪಂದ್ಯವನ್ನು 9 ವಿಕೆಟ್ ಗಳಿಂದ ಗೆದ್ದಿತು.

ಈ ಪಂದ್ಯದ ಹೈಲೈಟ್ ರೋ ಕೊ ಜೋಡಿಯ ಜೊತೆಯಾಟದ ವೈಭವ. ಇಬ್ಬರ ಆಟವನ್ನು ಕಣ್ತುಂಬಿಕೊಳ್ಳಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದ ಜನಕ್ಕೆ ಇಂದು ಈ ಇಬ್ಬರೂ ದಿಗ್ಗಜ ಆಟಗಾರರು ಮನತಣಿಯುವಂತಹ ಇನಿಂಗ್ಸ್ ಆಡಿ ತೋರಿಸಿದರು.

ಒಟ್ಟು 125 ಎಸೆತ ಎದುರಿಸಿದ ರೋಹಿತ್ 121 ರನ್ ಗಳಿಸಿದರೆ ಕೊಹ್ಲಿ  81 ಎಸೆತಗಳಲ್ಲಿ 74 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗುಳಿದರು. ಇತ್ತೀಚೆಗಿನ ದಿನಗಳಲ್ಲಿ ಇಬ್ಬರೂ ಇಷ್ಟು ಸುದೀರ್ಘ ಜೊತೆಯಾಟವಾಡಿದ್ದು ಇದೇ ಮೊದಲಿರಬಹುದು. ಇಂತಹದ್ದೊಂದು ಅದ್ಭುತ ಇನಿಂಗ್ಸ್ ನಿಂದ ಭಾರತಕ್ಕೆ ವೈಟ್ ವಾಶ್ ಅವಮಾನ ತಪ್ಪಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಯ್ಯೋ.. ರೋಹಿತ್ ಶರ್ಮಾ ಈ ಜಾಗಕ್ಕೇ ಬ್ಯಾಟ್ ಇಡುವ ಧೈರ್ಯ ಕೊಹ್ಲಿಗೆ ಮಾತ್ರ ಎಂದ ಫ್ಯಾನ್ಸ್

ರೋಹಿತ್ ಶರ್ಮಾ ಶತಕ: ನಮ್ದು ಇನ್ನೂ ಕತೆ ಮುಗಿದಿಲ್ಲ ಈಗ ಶುರು ಎಂದ ಹಿಟ್ ಮ್ಯಾನ್

Funny video: ಸಿಂಗಲ್ಸ್ ತೆಗೆದಿದ್ದಕ್ಕೆ ವಿರಾಟ್ ಕೊಹ್ಲಿ ಈ ಪಾಟಿ ಸಂಭ್ರಮ

IND vs AUS: ನಾಲ್ಕು ವಿಕೆಟ್ ಕಿತ್ತು ಗಂಭೀರ್ ಮರ್ಯಾದೆ ಕಾಪಾಡಿದ ಹರ್ಷಿತ್ ರಾಣಾ

IND vs AUS: ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್ ಆದ್ರೆ ಆಮೇಲೇನಾಯ್ತು video

ಮುಂದಿನ ಸುದ್ದಿ
Show comments