ಕೊಹ್ಲಿಗಿಂತ ಒಳ್ಳೆ ಕ್ಯಾಪ್ಟನ್ ಆರ್ ಸಿಬಿಗೆ ಸಿಗಲ್ಲ: ಹರ್ಭಜನ್ ಸಿಂಗ್

Webdunia
ಗುರುವಾರ, 10 ಫೆಬ್ರವರಿ 2022 (09:50 IST)
ಬೆಂಗಳೂರು: ಐಪಿಎಲ್ 2022 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಆರ್ ಸಿಬಿ ಮ್ಯಾನೇಜ್‍ ಮೆಂಟ್ ತಲೆಕೆಡಿಸಿಕೊಂಡು ಕೂತಿದೆ. ಇದುವರೆಗೆ ಸೂಕ್ತ ನಾಯಕನನ್ನು ಹುಡುಕಾಡಲು ಆರ್ ಸಿಬಿ ವಿಫಲವಾಗಿದೆ. ಈ ನಡುವೆ ಈ ಒಂದು ಋತುವಿಗಾದರೂ ಕೊಹ್ಲಿಯೇ ಮುಂದುವರಿಯಲಿ ಎಂಬ ಮಾತುಗಳೂ ಕೇಳಿಬರುತ್ತಿವೆ. ಅದಕ್ಕೆ ಕೊಹ್ಲಿ ಒಪ್ಪುತ್ತಾರೋ, ಇಲ್ಲವೋ ಬೇರೆ ವಿಷಯ.

ಆದರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈ ಬಗ್ಗೆ ಹೇಳಿಕೆ ನೀಡಿದ್ದು, ಆರ್ ಸಿಬಿಗೆ ಕೊಹ್ಲಿಗಿಂತ ಉತ್ತಮ ನಾಯಕ ಮತ್ತೊಬ್ಬ ಸಿಗಲ್ಲ ಎಂದಿದ್ದಾರೆ. ಇಶಾನ್, ಶ್ರೇಯಸ್ ರಂತಹ ಪ್ರತಿಭಾವಂತರನ್ನು ತಂಡಕ್ಕೆ ಕರೆತರಬಹುದು. ಆದರೆ ಕೊಹ್ಲಿಯಂತಹ ಒಳ್ಳೆಯ ನಾಯಕ ಆರ್ ಸಿಬಿಗೆ ಸಿಗಲ್ಲ. ನನ್ನ ಪ್ರಕಾರ ಅವರೇ ಮುಂದುವರಿಯಬೇಕು ಎಂದಿದ್ದಾರೆ ಭಜಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೆಸ್ಟ್ ಟೀಂ ಕಣಕ್ಕಿಳಿಸಿದ ಟೀಂ ಇಂಡಿಯಾ

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮುಂದಿನ ಸುದ್ದಿ
Show comments