Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ-ಲಂಕಾ ಸರಣಿಗೆ ಹೊಸ ತಂಡ ಪ್ರಕಟ

ಟೀಂ ಇಂಡಿಯಾ-ಲಂಕಾ ಸರಣಿಗೆ ಹೊಸ ತಂಡ ಪ್ರಕಟ
ಮುಂಬೈ , ಸೋಮವಾರ, 26 ಡಿಸೆಂಬರ್ 2022 (09:10 IST)
ಮುಂಬೈ: ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಮುಗಿಸಿರುವ ಟೀಂ ಇಂಡಿಯಾ ಮುಂದಿನ ವಾರದಿಂದ ಶ್ರೀಲಂಕಾ ವಿರುದ್ಧ ತವರಿನಲ್ಲಿ ಸೀಮಿತ ಓವರ್ ಗಳ ಸರಣಿ ಆಡಲಿದೆ.

ಜನವರಿ 3 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಗೆ ನಾಯಕ ರೋಹಿತ್ ಶರ್ಮಾ ಕಮ್ ಬ್ಯಾಕ್ ಮಾಡುವ ಸಾಧ‍್ಯತೆಯಿದೆ.

ಈ ಸರಣಿಗೆ ಟೀಂ ಇಂಡಿಯಾ ಹೊಸಬರ ತಂಡ ಪ್ರಕಟವಾಗಲಿದೆ. ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ. ಉಳಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಟಿ20 ಸ್ಪೆಷಲಿಸ್ಟ್ ಗಳ ತಂಡ ಪ್ರಕಟವಾಗುವ ಸಾಧ‍್ಯತೆಯಿದೆ. ನಾಳೆ ತಂಡ ಪ್ರಕಟವಾಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಫಾರ್ಮ್ಯಾಟ್ ನಲ್ಲಿ ಟೀಂ ಇಂಡಿಯಾಗೆ ಆರಂಭಿಕರದ್ದೇ ಚಿಂತೆ