Select Your Language

Notifications

webdunia
webdunia
webdunia
webdunia

ಗಾಯಾಳು ಟೀಂ ಇಂಡಿಯಾ: ಇವರಿಬ್ಬರಿಗೆ ಹಿಡಿಶಾಪ ಹಾಕುತ್ತಿರುವ ಫ್ಯಾನ್ಸ್

webdunia
ಮುಂಬೈ , ಭಾನುವಾರ, 17 ಜನವರಿ 2021 (09:27 IST)
ಮುಂಬೈ: ಟೀಂ ಇಂಡಿಯಾ ಈಗ ಗಾಯಾಳುಗಳ ಗೂಡಾಗಿರುವುದಕ್ಕೆ ಕಾರಣವೇನು? ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೆ ಇನ್ನಿಲ್ಲದಂತೆ ಶಾಪ ಹಾಕುತ್ತಿದ್ದಾರೆ.


ಐಪಿಎಲ್: ಆಟಗಾರರು ದೇಶಕ್ಕಿಂತ ತಮ್ಮ ಫ್ರಾಂಚೈಸಿ ಮುಖ್ಯ ಎಂದು ಸಮಯವಲ್ಲದ ಸಮಯದಲ್ಲಿ ಸಾಮರ್ಥ್ಯಕ್ಕೆ ಮೀರಿ ಪಂದ್ಯವಾಡಿದರೆ ಹೀಗೇ ಆಗೋದು ಎಂದು ಅಭಿಮಾನಿಗಳು ಐಪಿಎಲ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಪಿಎಲ್ ನಲ್ಲಿ ಆಡಿದ್ದೇ ಆಟಗಾರರ ಗಾಯಕ್ಕೆ ಕಾರಣ ಎಂದು ಹಿಡಿಶಾಪ ಹಾಕಿದ್ದಾರೆ.

ವೈದ್ಯಕೀಯ ತಂಡ: ಟೀಂ ಇಂಡಿಯಾ ಆಟಗಾರರು ಹೀಗೆ ಎದ್ದರೆ ಬಿದ್ದರೆ ಗಾಯವಾಗಿ ಮೂಲೆ ಸೇರಿಕೊಳ್ಳುತ್ತಿದ್ದರೆ ವೈದ್ಯಕೀಯ ತಂಡ ಏನು ಮಾಡುತ್ತಿದೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಗಾಯವಾಗುವುದಕ್ಕೆ ತಕ್ಕ ಚಿಕಿತ್ಸೆಯನ್ನು ವೈದ್ಯಕೀಯ ತಂಡ ನೀಡುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆ ರೀತಿ ಮಾಡಿದ್ದಕ್ಕೆ ನನಗೆ ಪಶ್ಚಾತ್ತಾಪವಿಲ್ಲ: ರೋಹಿತ್ ಶರ್ಮಾ