ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ 27 ರನ್ ಗಳಿಸುವಷ್ಟರಲ್ಲಿ ಇಬ್ಬರೂ ಆರಂಭಿಕರನ್ನು ಕಳೆದುಕೊಂಡಿತು.
ರೋಹಿತ್ ಶರ್ಮ 21 ರನ್ ಬಾರಿಸಿ ಔಟಾದರೆ, ಮೊದಲ ಇನಿಂಗ್ಸ್ ಶತಕ ಸಿಡಿಸಿದ್ದ ಕೆಎಲ್ ರಾಹುಲ್ 5 ರನ್ ಗೆ ಬೇಗನೆ ನಿರ್ಗಮಿಸಿರು. ಮಾರ್ಕ್ ವುಡ್ 2 ವಿಕೆಟ್ ಪಡೆದು ಕಡಿವಾಣ ಹಾಕಿದರು.