ತೃತೀಯ ಟೆಸ್ಟ್ ಸೋತ ಬೆನ್ನಲ್ಲೇ ಹೊಸ ತಂಡ ಘೋಷಿಸಿದ ಇಂಗ್ಲೆಂಡ್

Webdunia
ಭಾನುವಾರ, 26 ಆಗಸ್ಟ್ 2018 (10:19 IST)
ಲಂಡನ್: ಭಾರತದ ವಿರುದ್ಧ ಸರಣಿಯ ಮುಂದಿನ ಪಂದ್ಯಗಳಿಗೆ ಇಂಗ್ಲೆಂಡ್ 14 ಸದಸ್ಯರ ತಂಡ ಘೋಷಣೆ ಮಾಡಿದ್ದು, ಜೇಮ್ಸ್ ವಿನ್ಸ್ ಸ್ಥಾನ ಪಡೆದಿದ್ದಾರೆ.
 

ಗಾಯಗೊಂಡಿರುವ ಜಾನಿ ಬೇರ್ ಸ್ಟೋ ಜಾಗದಲ್ಲಿ ಹ್ಯಾಂಪ್ ಶೈರ್ ಕೌಂಟಿ ಕ್ರಿಕೆಟಿಗ ವಿನ್ಸ್ ಸ್ಥಾನ ಪಡೆದಿದ್ದಾರೆ. ಒಂದು ವೇಳೆ ಬೇರ್ ಸ್ಟೋ ಫಿಟ್ ಆಗಿರದೇ ಇದ್ದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿನ್ಸ್ ಆಡಲಿದ್ದಾರೆ.

ಆದರೆ ಹಿರಿಯ ಕ್ರಿಕೆಟಿಗ ಅಲೆಸ್ಟರ್ ಕುಕ್ ಅವರನ್ನು ಸತತ ವೈಫಲ್ಯದ ಬಳಿಕವೂ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಅಶ್ವಿನ್ ಮತ್ತು ಇಶಾಂತ್ ಶರ್ಮಾ ದಾಖಲೆಯ ಬಾರಿಗೆ ಕುಕ್ ರನ್ನು ಔಟ್ ಮಾಡಿದ್ದರು. ಈ ಸರಣಿಯುದ್ದಕ್ಕೂ ಕುಕ್ ರಿಂದ ಉತ್ತಮ ಇನಿಂಗ್ಸ್ ಬಂದಿರಲಿಲ್ಲ. ಹಾಗಿದ್ದರೂ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಲಂಡನ್ ವಿಮಾನವೇರಿದ್ದ ಕೊಹ್ಲಿ ಇಂದು ಮತ್ತೆ ಬಂದ್ರು

IND vs WI: ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್

IND vs WI: ಬೇಗ ಆಟ ಮುಗಿಸಿ ಆಸ್ಟ್ರೇಲಿಯಾಕ್ಕೆ ಪ್ಯಾಕಪ್ ಮಾಡಲಿರುವ ಟೀಂ ಇಂಡಿಯಾ

Video: ಬೀಳಬಾರದ ಜಾಗಕ್ಕೆ ಚೆಂಡಿನ ಏಟು: ಅಯ್ಯೋ ಕೆಎಲ್ ರಾಹುಲ್ ಅವಸ್ಥೆ ನೋಡಿ

IND vs WI TEST: ಇನ್ನಿಂಗ್ಸ್‌ ಸೋಲು ತಪ್ಪಿಸಿ ಭಾರತಕ್ಕೆ 121 ರನ್ ಗುರಿ ನೀಡಿದ ವೆಸ್ಟ್‌ ಇಂಡೀಸ್‌

ಮುಂದಿನ ಸುದ್ದಿ
Show comments