ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವುದು ಹೇಗೆ? ಇಂಗ್ಲೆಂಡ್ ಆಟಗಾರರಿಗೆ ಕೋಚ್ ಟಿಪ್ಸ್

Webdunia
ಬುಧವಾರ, 8 ಆಗಸ್ಟ್ 2018 (09:12 IST)
ಲಾರ್ಡ್ಸ್: ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವುದು ಹೇಗೆ? ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಇಂಗ್ಲೆಂಡ್ ಬೌಲರ್ ಗಳಿಗಿರುವ ದೊಡ್ಡ ತಲೆನೋವೆಂದರೆ ಕೊಹ್ಲಿ.

ವಿರಾಟ್ ಕೊಹ್ಲಿಯನ್ನು ಬೇಗನೇ ಔಟ್ ಮಾಡಿದರೆ ಪಂದ್ಯ ಅರ್ಧ ಗೆದ್ದಂತೆ ಎನ್ನುವುದು ಮೊದಲ ಟೆಸ್ಟ್ ನಲ್ಲಿಯೇ ಇಂಗ್ಲೆಂಡ್ ಆಟಗಾರರಿಗೆ ಅರ್ಥವಾಗಿದೆ. ಹೀಗಾಗಿ ಇದೀಗ ಇಂಗ್ಲೆಂಡ್ ಕೋಚ್‍ ಕೊಹ್ಲಿಯನ್ನು ಕಟ್ಟಿ ಹಾಕುವುದಕ್ಕಾಗಿಯೇ ಯೋಜನೆ ರೂಪಿಸುತ್ತಿದ್ದಾರೆ.

‘ಕೊಹ್ಲಿಯನ್ನು ಕಟ್ಟಿ ಹಾಕುವುದು ಕಷ್ಟವೇನಲ್ಲ. ಟೀಂ ಇಂಡಿಯಾದ ಇತರ ಬ್ಯಾಟ್ಸ್ ಮನ್ ಗಳಂತೆ ಕೊಹ್ಲಿ ಕೂಡಾ ಮೊದಲ ಟೆಸ್ಟ್ ನಲ್ಲಿ ಎಡ, ಬಲ ಅಥವಾ ಪಿಚ್‍ ಮಧ್ಯದಲ್ಲಿ ಬರುವ ಬೌಲ್ ಗಳಿಗೆ ಪರದಾಡುತ್ತಿದ್ದರು. ಅದೇ ಅಲ್ಲದೆ ಕೊಹ್ಲಿ ತಾವೊಬ್ಬರೇ ಏಕಾಂಗಿಯಾಗಿ ಪ್ರದರ್ಶನ ನೀಡಿ ಇತರ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೇರಿದ್ದಾರೆ. ಇದುವೇ ನಮಗೆ ಪ್ಲಸ್ ಪಾಯಿಂಟ್ ಆಗಲಿದೆ’ ಎಂದು ಕೋಚ್ ಬೇಲಿಸಿಸ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇಂಗ್ಲೆಂಡ್ ಕೋಚ್ ನ ಈ ಸೂತ್ರ ಕೈ ಹಿಡಿಯುತ್ತದಾ ಎಂದು ಲಾರ್ಡ್ಸ್ ಟೆಸ್ಟ್ ನಲ್ಲಿ ತಿಳಿಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾಗೆ ಮರಳಿದ ಕಿಂಗ್‌ ಕೊಹ್ಲಿ, ಸಹ ಆಟಗಾರರ ಜತೆಗಿನ ವಿರಾಟ್ ಕ್ಷಣ ನೋಡುವುದೇ ಖುಷಿ

ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್, ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್: ಶುಭಮನ್ ಗಿಲ್ ಬಲು ಜಾಣ

ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು

ಯಾವ ದಿನ ನಿವೃತ್ತಿಯಾಗುತ್ತೇನೆಂದು ಅಂದೇ ಹೇಳಿದ್ದರು ವಿರಾಟ್ ಕೊಹ್ಲಿ

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ಮುಂದಿನ ಸುದ್ದಿ
Show comments