ಪುತ್ರ ಸಮಿತ್ ಗೆ ಎಂದಿಗೂ ಕೋಚ್ ಆಗಲ್ವಂತೆ ರಾಹುಲ್ ದ್ರಾವಿಡ್

Krishnaveni K
ಸೋಮವಾರ, 15 ಜನವರಿ 2024 (11:26 IST)
ಬೆಂಗಳೂರು: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಈಗ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಸಮಿತ್ ದ್ರಾವಿಡ್ ಕೂಚ್ ಬೆಹರ್ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಅವರು ಬ್ಯಾಟಿಂಗ್, ಬೌಲಿಂಗ್ ಮಾಡುವ ವಿಡಿಯೋಗಳು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.

ತಂದೆಯಂತೆ ಕೇವಲ ಬ್ಯಾಟಿಗನಾಗಿರದೇ ಸಮಿತ್ ಬೌಲಿಂಗ್ ಕೂಡಾ ಮಾಡಲು ಸರ್ಮಥರು. ಸಮಿತ್ ಆಲ್ ರೌಂಡರ್ ಆಟವನ್ನು ನೋಡಿ ನೆಟ್ಟಿಗರು ತಂದೆಗೆ ತಕ್ಕ ಮಗ ಎಂದು ಕೊಂಡಾಡಿದ್ದಾರೆ. ಆದರೆ ದ್ರಾವಿಡ್ ಎಂದಿಗೂ ತಮ್ಮ ಮಗನಿಗೆ ಕೋಚ್ ಆಗಿ ಕೆಲಸ ಮಾಡಲ್ವಂತೆ.

ಇದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ. ‘ನಾನು ಯಾವತ್ತೂ ನನ್ನ ಮಗನಿಗೆ ಹಾಗೆ ಆಡು, ಹೀಗೆ ಆಡು ಎಂದು ಕೋಚಿಂಗ್ ಮಾಡಲು ಹೋಗಲ್ಲ. ಯಾಕೆಂದರೆ ಮಗನಿಗೆ ಕೋಚಿಂಗ್ ಮಾಡುವುದು ಕಷ್ಟ. ಕೋಚಿಂಗ್ ಮತ್ತು ತಂದೆಯ ಜವಾಬ್ಧಾರಿ ಏಕಕಾಲಕ್ಕೆ ನಿಭಾಯಿಸಲು ಆಗುವುದಿಲ್ಲ. ನಾನು ನನ್ನ ಮಗನಿಗೆ ಕೋಚ್ ಆಗಿ ಇರುವುದಕ್ಕಿಂತ ತಂದೆಯಾಗಿರಲು ಇಷ್ಟಪಡುತ್ತೇನೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇಂದು ಕಠಿಣ ಎದುರಾಳಿ

ಐದು ವರ್ಷಗಳ ಬಳಿಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ವಿರಾಟ್‌ ಕೊಹ್ಲಿ: ರೋಹಿತ್‌ ಶರ್ಮಾಗೆ ಶಾಕ್‌

IND vs NZ: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾಗೆ ಕಾಡುತ್ತಿದೆ ಈ ಬೌಲರ್ ನ ಕೊರತೆ

IND vs NZ: ಒತ್ತಡದಲ್ಲಿ ಆಡಿ ಶತಕ ಗಳಿಸಿದ ಕೆಎಲ್ ರಾಹುಲ್ ಗೆ ಬಹುಪರಾಕ್

ವಿರಾಟ್ ಕೊಹ್ಲಿ ಮತ್ತೆ ವಿಶ್ವ ನಂ 1 ಆಟಗಾರ

ಮುಂದಿನ ಸುದ್ದಿ
Show comments