Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ತೀರ್ಪು ನೀಡುವ ಕ್ರಿಕೆಟ್ ಅಂಪೈರ್`ಗಳ ಸಂಬಳ ಎಷ್ಟು ಗೊತ್ತಾ..?

ಮೈದಾನದಲ್ಲಿ ತೀರ್ಪು ನೀಡುವ ಕ್ರಿಕೆಟ್ ಅಂಪೈರ್`ಗಳ ಸಂಬಳ ಎಷ್ಟು ಗೊತ್ತಾ..?
ದುಬೈ , ಶನಿವಾರ, 1 ಜುಲೈ 2017 (21:49 IST)
ಕ್ರಿಕೆಟಿಗರೆಂದರೆ ಕೋಟಿ ಕೋಟಿ ಹಣ ಬಾಚುತ್ತಾರೆ. ಏಕದಿನ, ಟಿ-20, ಟೆಸ್ಟ್, ಐಪಿಎಲ್ ಜೊತೆಗೆ ಜಾಹೀರಾತುಗಳಿಂದ ಬಹಳಷ್ಟು ಹಣ ಗಳಿಸುತ್ತಾರೆ. ಆದರೆ, ಎಲ್ಲ ಪಂದ್ಯಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಅಂಪೈರ್`ಗಳ ಸಂಭಾವನೆ ಮಾತ್ರ ನಿಗೂಢ. ಆನ್`ಲೈನ್`ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ ಖ್ಯಾತ ಅಂಪೈರ್`ಗಳ ಪಂದ್ಯದ ಸಂಭಾವನೆ ಇಂತಿದೆ.

ಅಂಪೈರ್   ಹೆಸರು              ವಾರ್ಷಿಕ(ಸಂಬಳ)    ಟೆಸ್ಟ್                  ಏಕದಿನ

ಕುಮಾರ ಧರ್ಮಸೇನಾ      1800000.        1. 80 ಲಕ್ಷ ರೂ.         51,0000
ರಿಚರ್ಡ್                        2100000       1.80 ಲಕ್ಷ ರೂ.            51,0000
ಇಯಾನ್ ಗ್ಲೌಡ್              2700000.        1.80 ಲಕ್ಷ ರೂ.   .      60,000
ಅಲೀಮ್ ದರ್                2700000.       1.80 ಲಕ್ಷ ರೂ.           51,0000.

ಸ್ಟೀವ್ ಡೇವಿಸ್              2700000        1.80 ಲಕ್ಷ ರೂ.   .        60,000
ಟೋನಿ ಹಿಲ್                 1800000.        1.80 ಲಕ್ಷ ರೂ.   .       51,0000

ರೋಡ್ ಟುಕರ್              2700000       1.80 ಲಕ್ಷ ರೂ.   .        60,000

ಮರೈಸ್ ಎರಾಸ್ಮಸ್       2100000.         1.80 ಲಕ್ಷ ರೂ.           51,0000

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲ್ಯದ ಗೆಳತಿ ಅಂಟೋನೆಲ್ಲಾ ರೋಕುಝೋಳನ್ನು ವಿವಾಹವಾದ ಲಿಯೋನೆಲ್ ಮೆಸ್ಸಿ