Select Your Language

Notifications

webdunia
webdunia
webdunia
webdunia

ಧೋನಿ ಸಿನಿಮಾ ಪಾರ್ಟ್ 2 ಬರಲಿದೆಯಂತೆ! ಏನಿದೆ ಡೀಟೈಲ್ಸ್?!

ಧೋನಿ ಸಿನಿಮಾ ಪಾರ್ಟ್ 2 ಬರಲಿದೆಯಂತೆ! ಏನಿದೆ ಡೀಟೈಲ್ಸ್?!
ಮುಂಬೈ , ಬುಧವಾರ, 4 ಜುಲೈ 2018 (12:36 IST)
ಮುಂಬೈ: ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಎಂಬ ಸಿನಿಮಾ ಭಾರೀ ಹಿಟ್ ಆಗಿ ಸುಶಾಂತ್ ರಜಪೂತ್ ಎಂಬ ನಟನ ಸ್ಟಾರ್ ವ್ಯಾಲ್ಯೂ ರಾತ್ರೋ ರಾತ್ರಿ ಏರಿತ್ತು. ಇದೀಗ ಧೋನಿ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ಧೋನಿ ಸಿನಿಮಾದ ಎರಡನೇ ಭಾಗ ಮೂಡಿ ಬರಲಿದೆಯಂತೆ. ಇದರಲ್ಲಿ ಮತ್ತೆ ಮೊದಲಿನ ಭಾಗದಲ್ಲಿ ಧೋನಿ ಪಾತ್ರ ಮಾಡಿದ್ದ ಸುಶಾಂತ್ ಅವರೇ ಧೋನಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ! ಹಾಗಂತ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಭಾಗ-1 ರಲ್ಲಿ ಧೋನಿ 2011 ರ ವಿಶ್ವಕಪ್ ಗೆಲ್ಲುವವರೆಗೆ ಕತೆ ಇತ್ತು. ಇದೀಗ ಎರಡನೇ ಭಾಗದಲ್ಲಿ ವಿಶ್ವಕಪ್ ನಂತರ ಧೋನಿಯ ವೃತ್ತಿ ಬದುಕು, ವೈಯಕ್ತಿಕ ಬದುಕು ಒಳಗೊಂಡ ಕತೆಯಿರುತ್ತದಂತೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ್ನು ಗೆಲ್ಲಿಸಿದ ಧೋನಿಯ ಹೀರೋಯಿಕ್ ಕತೆಯಿರುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಬುಮ್ರಾ ಇಲ್ಲದಿರುವುದೇ ಟೀಂ ಇಂಡಿಯಾಕ್ಕೆ ದೊಡ್ಡ ಪ್ರಾಬ್ಲಂ ಎಂದ ಸುನಿಲ್ ಗವಾಸ್ಕರ್