Select Your Language

Notifications

webdunia
webdunia
webdunia
webdunia

ಇಶಾನ್ ಕಿಶನ್ ಗೆ ಕೀಪಿಂಗ್, ಕೊಹ್ಲಿಗೆ ನಾಯಕತ್ವದ ಪಾಠ: ಧೋನಿ ಕ್ಲಾಸ್ ಶುರು

ಧೋನಿ
ದುಬೈ , ಮಂಗಳವಾರ, 19 ಅಕ್ಟೋಬರ್ 2021 (08:45 IST)
ದುಬೈ: ಟಿ20 ವಿಶ್ವಕಪ್ ಆಡಲಿರುವ ಟೀಂ ಇಂಡಿಯಾಗೆ ಮೆಂಟರ್ ಆಗಿ ಜೊತೆಗಿರುವ ಯಶಸ್ವೀ ನಾಯಕ ಧೋನಿ ಟ್ರೈನಿಂಗ್ ಸೆಷನ್ ನಲ್ಲಿ ತಮ್ಮ ಕೆಲಸ ಶುರು ಮಾಡಿದ್ದಾರೆ.


ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಶ್ರೀಧರ್ ಜೊತೆಗೆ ಸಮಾಲೋಚನೆ ನಡೆಸಿದ ಧೋನಿ ಬಳಿಕ ಆಟಗಾರರಿಗೆ ಸಲಹೆ ಸೂಚನೆ ನೀಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್‍ ಮನ್ ಇಶಾನ್ ಕಿಶನ್ ಗೆ ವಿಕೆಟ್ ಕೀಪಿಂಗ್ ಬಗ್ಗೆ ಟ್ರೈನಿಂಗ್ ಮಾಡಿಸಿದ್ದಾರೆ. ಅಲ್ಲದೆ, ಕೊಹ್ಲಿ ಜೊತೆಗೂ ಸಮಾಲೋಚನೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಫೀಲ್ಡಿಂಗ್ ಆಯ್ದುಕೊಂಡ ಟೀಂ ಇಂಡಿಯಾ