ಕೊನೆಯ ಟೆಸ್ಟ್ ಗೆ ಮುನ್ನ ಡೇವಿಡ್ ವಾರ್ನರ್ ಗ್ರೀನ್ ಕ್ಯಾಪ್ ಕಳವು

Webdunia
ಮಂಗಳವಾರ, 2 ಜನವರಿ 2024 (11:23 IST)
ಸಿಡ್ನಿ: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನ ಕೊನೆಯ ಪಂದ್ಯವಾಡುತ್ತಿರುವ ಡೇವಿಡ್ ವಾರ್ನರ್ ಗೆ ಈಗ ವಿಚಿತ್ರ ಸಂಕಷ್ಟಕ್ಕೀಡಾಗಿದ್ದಾರೆ.

ಅವರ ಮೆಚ್ಚಿನ ಗ್ರೀನ್ ಕ್ಯಾಪ್ ಎಲ್ಲೋ ಮಿಸ್ ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರು ಸಂಕಟ ತೋಡಿಕೊಂಡು ದಯವಿಟ್ಟು ಸಿಕ್ಕವರು ನನಗೆ ಹಿಂದುರಿಗಿಸಿ ಎಂದು ಮನವಿ ಮಾಡಿದ್ದಾರೆ.

ವಾರ್ನರ್ ಕಳೆದ 12 ವರ್ಷಗಳಿಂದ ತೊಡುತ್ತಿದ್ದ ಗ್ರೀನ್ ಕ್ಯಾಪ್ ಇದು. ಟೋಪಿ ಅಲ್ಲಲ್ಲಿ ಕಿತ್ತು ಹೋಗಿದ್ದರೂ ಅದರ ಮೇಲೆ ಭಾವನಾತ್ಮಕ ನಂಟಿನಿಂದ ವಾರ್ನರ್ ಅದೇ ಕ್ಯಾಪ್ ತೊಡುತ್ತಿದ್ದರು.

ಆದರೆ ಈಗ ಮೆಲ್ಬೋರ್ನ್ ನಿಂದ ಕೊನೆಯ ಪಂದ್ಯವಾಡಲು ಸಿಡ್ನಿಗೆ ಬರುವಾಗ ಲಗೇಜ್ ಒಂದು ಮಿಸ್ ಆಗಿದ್ದು ಅದರಲ್ಲಿ ಕ್ಯಾಪ್ ಕೂಡಾ ಇತ್ತು. ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿಯೂ ಕ್ಯಾಪ್ ಎಲ್ಲಿ ಹೋಯ್ತು ಎಂದು ಸ್ಪಷ್ಟವಾಗಿಲ್ಲ.  ಹೀಗಾಗಿ ಯಾರಾದರೂ ತೆಗೆದುಕೊಂಡಿದ್ದರೆ ದಯವಿಟ್ಟು ಹಿಂದಿರುಗಿಸಿ, ನಿಮಗೆ ಬೇರೊಂದು ಕ್ಯಾಪ್ ನೀಡುತ್ತೇನೆ ಎಂದು ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹರ್ಮನ್ ಪ್ರೀತ್ ಕೌರ್ ಗೆ ಕೈಕುಲುಕದೇ ಗತ್ತು ತೋರಿದ ಬಾಂಗ್ಲಾ ನಾಯಕಿ: ಇದಕ್ಕೆ ಹಳೆಯ ಧ್ವೇಷವೇ ಕಾರಣ

IND VS BAN T20WC: ಬಾಂಗ್ಲಾ ವಿರುದ್ಧ ಭಾರತದ ವನಿತೆಯರಿಗೆ ಅಮೋಘ ಜಯ

ಇಂಗ್ಲೆಂಡ್ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಇರಲಿದೆ ಪ್ರತ್ಯೇಕ ಚೇಂಜಿಂಗ್ ರೂಂ: ಕಾರಣವೇನು ಗೊತ್ತಾ

ಫಿಫಾ ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ರೊನಾಲ್ಡೊ: ಟೀಕಾಕಾರರಿಗೆ ಕಾಲಿನಿಂದಲೇ ದಿಟ್ಟ ಉತ್ತರ

ಕನ್ನಡದ ನಟಿ ಜತೆ ಲವ್‌ನಲ್ಲಿ ಬಿದ್ರಾ ಆರ್‌ಸಿಬಿ ಬ್ಯಾಟರ್ ಬೆಥೆಲ್, ಯಾರಿಗೆ ಗೊತ್ತಾ

ಮುಂದಿನ ಸುದ್ದಿ
Show comments