Select Your Language

Notifications

webdunia
webdunia
webdunia
webdunia

ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರ ಕೊರೋನಾ ಸೋಂಕು ಪರೀಕ್ಷೆ ಫಲಿತಾಂಶ ಬಯಲು

ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರ ಕೊರೋನಾ ಸೋಂಕು ಪರೀಕ್ಷೆ ಫಲಿತಾಂಶ ಬಯಲು
ಕೇಪ್ ಟೌನ್ , ಶನಿವಾರ, 4 ಏಪ್ರಿಲ್ 2020 (09:40 IST)
ಕೇಪ್ ಟೌನ್: ಭಾರತ ಪ್ರವಾಸಕ್ಕೆಂದು ಬಂದು ಕೊರೋನಾ ಭಯದಿಂದಾಗಿ ಕ್ರಿಕೆಟ್ ಸರಣಿ ಅರ್ಧದಲ್ಲೇ ರದ್ದಾದ ಹಿನ್ನಲೆಯಲ್ಲಿ ತವರಿಗೆ ಮರಳಿದ್ದ ದ.ಆಫ್ರಿಕಾ ಕ್ರಿಕೆಟಿಗರ ಕೊರೋನಾ ವೈರಸ್ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ.


ಭಾರತದಿಂದ ತವರಿಗೆ ತೆರಳಿದ ಬಳಿಕ ದ.ಆಫ್ರಿಕಾ ಕ್ರಿಕೆಟಿಗರು ನಿಗದಿತ ದಿನವರೆಗೆ ಕ್ವಾರಂಟೈನ್ ಅವಧಿಯಲ್ಲಿದ್ದರು. ಇದೀಗ ಅವರ ಪರೀಕ್ಷೆ ಫಲಿತಾಂಶ ಬಂದಿದೆ.

ಎಲ್ಲಾ ಕ್ರಿಕೆಟಿಗರೂ ಕೊರೋನಾ ಪರೀಕ್ಷೆಗೊಳಗಾಗಿದ್ದು, ಎಲ್ಲರೂ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಹೀಗಾಗಿ ಕ್ರಿಕೆಟಿಗರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಂಗ್ ಕೊಟ್ಟ ಯುವರಾಜ್ ಸಿಂಗ್ ಗೆ ರವಿಶಾಸ್ತ್ರಿ ಹೇಳಿದ್ದೇನು?