Select Your Language

Notifications

webdunia
webdunia
webdunia
webdunia

ಕೊರೋನಾದಿಂದಾಗಿ ಏಷ್ಯಾ ಕಪ್ ಕ್ರಿಕೆಟ್ ಕೂಡಾ ರದ್ದು ಸಾಧ್ಯೆತೆ

ಏಷ್ಯಾ ಕಪ್ ಕ್ರಿಕೆಟ್
ಮುಂಬೈ: ಕೊರೋನಾ ಹಾವಳಿಯಿಂದ ವಿಶ್ವದ ಅನೇಕ ಪ್ರಮುಖ ಕ್ರೀಡಾಕೂಟಗಳು ರದ್ದಾಗಿವೆ. ಆ ಸಾಲಿಗೆ ಇದೀಗ ಏಷ್ಯಾ ಕಪ್ ಕ್ರಿಕೆಟ್ ಕೂಡಾ ಸೇರ್ಪಡೆಯಾಗುವ ಸಾಧ್ಯತೆಯಿದೆ.


ಈಗಾಗಲೇ ಐಪಿಎಲ್ ರದ್ದು ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಅದರ ಬೆನ್ನಲ್ಲೇ ಸೆಪ್ಟೆಂಬರ್ ನಲ್ಲಿ ನಡೆಯಬೇಕಿರುವ ಏಷ್ಯಾ ಕಪ್ ಕೂಡಾ ರದ್ದಾಗುವ ಸಂಭವವಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಏಷ್ಯಾ ಕಪ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗುವ ಸಾಧ‍್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಎಲ್ಲಾ ಟೂರ್ನಿಗಳೂ ಈ ರೀತಿ ಮುಂದೂಡಿಕೆಯಾಗುತ್ತಿದ್ದರೆ, ಮುಂದೆ ಕ್ರಿಕೆಟಿಗರು ಬಿಡುವಿಲ್ಲದೇ ಕ್ರೀಡಾ ಕೂಟಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಇಫೆಕ್ಟ್: ಆಸ್ಟ್ರೇಲಿಯಾ ಕ್ರಿಕೆಟ್ ನಾಯಕ ಟಿಮ್ ಪೇಯ್ನ್ ಕ್ರೆಡಿಟ್ ಕಾರ್ಡ್ ಕಳವು