Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿ ಹಾಕಿ: ದ. ಕೊರಿಯಾವನ್ನು 2-1ರಿಂದ ಸೋಲಿಸಿದ ಭಾರತ

ಚಾಂಪಿಯನ್ಸ್ ಟ್ರೋಫಿ ಹಾಕಿ:  ದ. ಕೊರಿಯಾವನ್ನು 2-1ರಿಂದ ಸೋಲಿಸಿದ ಭಾರತ
ಲಂಡನ್ , ಬುಧವಾರ, 15 ಜೂನ್ 2016 (17:22 IST)
ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯದಲ್ಲಿ 57ನೇ ನಿಮಿಷದಲ್ಲಿ ಭಾರತ ಗೊಲೊಂದನ್ನು ಗಳಿಸುವ ಮೂಲಕ ದಕ್ಷಿಣ ಕೊರಿಯಾ ವಿರುದ್ಧ 2-1ರಿಂದ ಜಯಗಳಿಸಿ ಫೈನಲ್ಸ್ ತಲುಪುವ ಆಸೆಯನ್ನು ಜೀವಂತವಾಗಿರಿಸಿದೆ.

 39ನೇ ನಿಮಿಷದಲ್ಲಿ ಎಸ್.ವಿ. ಸುನಿಲ್ ಗೋಲೊಂದನ್ನು ಗಳಿಸಿದ್ದರಿಂದ ದಕ್ಷಿಣ ಕೊರಿಯಾ ಒತ್ತಡದಲ್ಲಿ ಆಡಿತು.  57ನೇ ನಿಮಿಷದಲ್ಲಿ ಕೊರಿಯಾದ ಕಿಮ್ ಜುಹಾನ್ ಒಂದು ಗೋಲು ಗಳಿಸಿದಾಗ ಸ್ಕೋರು ಸಮವಾಗಿತ್ತು.
 
 ಕೇವಲ 3 ನಿಮಿಷಗಳು ಬಾಕಿವುಳಿದಿರುವಾಗ ತಲ್ವಿಂದರ್ ಸಿಂಗ್ ಎಡಗಡೆಯಿಂದ ನಿಕಿನ್ ತಿಮ್ಮಯ್ಯಗೆ ಚೆಂಡನ್ನು ಕ್ರಾಸ್ ಮಾಡಿದರು. ನಿಕಿನ್ ಅದನ್ನು ಗೋಲುಪಟ್ಟಿಗೆ ನೇರವಾಗಿ ಹೊಡೆದು ಗೋಲಾಗಿಸಿದರು. ಈ ಜಯದೊಂದಿಗೆ ಭಾರತ ಪಾಯಿಂಟ್ ಪಟ್ಟಿಯಲ್ಲಿ 2 7 ಪಾಯಿಂಟ್‌‍ಗಳೊಂದಿಗೆ ನೇ ಸ್ಥಾನದಲ್ಲಿದ್ದು, ಗುರುವಾರ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪೂಲ್ ಪಂದ್ಯವಾಡಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಿಟ್ನೆಸ್ ಉಳಿಸಿಕೊಂಡಿರುವ ಧೋನಿ