Select Your Language

Notifications

webdunia
webdunia
webdunia
webdunia

ಐಪಿಎಲ್ ಆರಂಭಕ್ಕೂ ಮೊದಲೇ ಪ್ರಸಾರಕರಿಂದ ಅಪಸ್ವರ

ಐಪಿಎಲ್ ಆರಂಭಕ್ಕೂ ಮೊದಲೇ ಪ್ರಸಾರಕರಿಂದ ಅಪಸ್ವರ
ಮುಂಬೈ , ಸೋಮವಾರ, 20 ಜುಲೈ 2020 (10:38 IST)
ಮುಂಬೈ: ಐಪಿಎಲ್ 13 ನ್ನು ಸೆಪ್ಟೆಂಬರ್ 26 ರಿಂದ ನವಂಬರ್ 8 ರವರೆಗೆ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಇದಕ್ಕೆ ಪ್ರಸಾರಕರಿಂದ ಅಪಸ್ವರ ಕೇಳಿಬಂದಿದೆ.


ಐಪಿಎಲ್ ಪಂದ್ಯಾವಳಿಗಳ ನೇರಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಈ ವೇಳಾಪಟ್ಟಿ ಬಗ್ಗೆ ಅಸಮಾಧಾನ ಹೊಂದಿದೆ ಎನ್ನಲಾಗಿದೆ.

ಇದಕ್ಕೆ ಕಾರಣ ಈ ವೇಳಾಪಟ್ಟಿಯ ಅನುಸಾರ ದೀಪಾವಳಿಗೂ ಮೊದಲೇ ಐಪಿಎಲ್ ಮುಕ್ತಾಯಗೊಳ‍್ಳಲಿದೆ. ಒಂದು ವೇಳೆ ದೀಪಾವಳಿ ಸಂದರ್ಭದಲ್ಲೂ ಐಪಿಎಲ್ ಇದ್ದಿದ್ದರೆ ಅಧಿಕ ಜಾಹೀರಾತುಗಳನ್ನು ಪಡೆಯಬಹುದಿತ್ತು. ಆದರೆ ಈಗ ಉದ್ದೇಶಿಸಲಾಗಿರುವ ವೇಳಾಪಟ್ಟಿಯಿಂದ ತಮಗೆ ಲಾಭ ಪಡೆಯಲು ಸಾಧ‍್ಯವಾಗದು ಎಂಬುದು ಸ್ಟಾರ್ ಸಂಸ್ಥೆಯ ಅಸಮಾಧಾನಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಸಭೆ ಇಂದು: ಟಿ20 ವಿಶ್ವಕಪ್ ರದ್ದು ಘೋಷಣೆಯಾಗಲಪ್ಪಾ ಎಂದು ಕಾಯುತ್ತಿರುವ ಐಪಿಎಲ್ ಅಭಿಮಾನಿಗಳು