Select Your Language

Notifications

webdunia
webdunia
webdunia
webdunia

ಕೊರೋನಾಗಾಗಿ ವೇತನ ತ್ಯಾಗ ಮಾಡಿದ ಬಾಂಗ್ಲಾ ಕ್ರಿಕೆಟಿಗರು

webdunia
ಗುರುವಾರ, 26 ಮಾರ್ಚ್ 2020 (09:28 IST)
ಢಾಕಾ: ಕೊರೋನಾವೈರಸ್ ಭಾರತ ಮಾತ್ರವಲ್ಲ, ನೆರೆಯ ಬಾಂಗ್ಲಾದಲ್ಲೂ ಆತಂಕ ಮೂಡಿಸಿದೆ. ಹೀಗಿರುವಾಗ ಬಾಂಗ್ಲಾ ಕ್ರಿಕೆಟಿಗರು ಮಾನವೀಯತೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಕೊರೋನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ನೆರವಾಗುವ ದೃಷ್ಟಿಯಿಂದ ಬಾಂಗ್ಲಾ ಕ್ರಿಕೆಟಿಗರು ತಮ್ಮ ಅರ್ಧ ವೇತನವನ್ನು ದಾನ ಮಾಡಲಿದ್ದಾರೆ.

ಈ ಮೂಲಕ ಸುಮಾರು 31 ಲಕ್ಷ ಬಾಂಗ್ಲಾ ಕರೆನ್ಸಿಯನ್ನು ಕೊಡುಗೆಯಾಗಿ ನೀಡಲಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಹೇಳಿದೆ. ನಾಯಕ ತಮೀಮ್ ಇಕ್ಬಾಲ್ ಸೇರಿದಂತೆ ಸುಮಾರು 27 ಕ್ರಿಕೆಟಿಗರು ಈ ಕೊಡುಗೆಗೆ ಕೈ ಜೋಡಿಸಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಐಪಿಎಲ್ ರದ್ದು ಸಾಧ್ಯತೆ: ಸೌರವ್ ಗಂಗೂಲಿ ಸುಳಿವು