Publish Date: Sat, 19 Dec 2020 (17:02 IST)
Updated Date: Sat, 19 Dec 2020 (17:04 IST)
ಅಡಿಲೇಡ್: ಸೋಲು-ಗೆಲುವು ಕ್ರೀಡೆಯಲ್ಲಿ ಸಾಮಾನ್ಯ. ಆದರೆ ಟೀಂ ಇಂಡಿಯಾ ಇಂದಿನ ಸೋಲು ಮಾತ್ರ ಅಭಿಮಾನಿಗಳಿಗೂ ಕ್ಷಮಿಸಲು ಸಾಧ್ಯವಾಗುತ್ತಿಲ್ಲ. ಅತ್ತ ಆಸ್ಟ್ರೇಲಿಯನ್ನರು ಟೀಂ ಇಂಡಿಯಾದ ಸ್ಥಿತಿ ನೋಡಿ ಕಿಚಾಯಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ನಾವು ಎದುರಾಳಿಗಳಿಂದ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಿದ್ದೆವು. ನಮ್ಮ ಬೌಲರ್ ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ನಾವು ನಿರೀಕ್ಷಿಸಿದಯೇ ಇರುವ ಗೆಲುವು ಕೊಡಿಸಿದರು ಎಂದು ತಮ್ಮ ಆಟಗಾರರನ್ನು ಹೊಗಳಿದ ಪೇಯ್ನ್ ಟೀಂ ಇಂಡಿಯಾಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಇನ್ನು, ಆಸ್ಟ್ರೇಲಿಯಾ ಬೌಲರ್ ಜೋಶ್ ಹೇಝಲ್ ವುಡ್ ಅಂತೂ ವಿರಾಟ್ ಕೊಹ್ಲಿ ಬಿಟ್ಟರೆ ಟೀಂ ಇಂಡಿಯಾದಲ್ಲಿ ಗುಣಮಟ್ಟದ ಬ್ಯಾಟ್ಸ್ ಮನ್ ಗಳೇ ಇಲ್ಲ ಎಂದಿದ್ದಾರೆ.
Krishnaveni K
Publish Date: Sat, 19 Dec 2020 (17:02 IST)
Updated Date: Sat, 19 Dec 2020 (17:04 IST)