Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ 36 ರನ್ ಗೆ ಆಲೌಟ್ ಆಗಿದ್ದಕ್ಕೆ ಪಾಕ್ ವೇಗಿ ಶೊಯೇಬ್ ಅಖ್ತರ್ ಸಂತಸ

ಟೀಂ ಇಂಡಿಯಾ 36 ರನ್ ಗೆ ಆಲೌಟ್ ಆಗಿದ್ದಕ್ಕೆ ಪಾಕ್ ವೇಗಿ ಶೊಯೇಬ್ ಅಖ್ತರ್ ಸಂತಸ
ಅಡಿಲೇಡ್ , ಶನಿವಾರ, 19 ಡಿಸೆಂಬರ್ 2020 (16:48 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿ ಬೇಡದ ದಾಖಲೆ ಮಾಡಿದ್ದಕ್ಕೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಸಂತಸವಾಗಿದೆಯಂತೆ!


ಅಷ್ಟಕ್ಕೂ ಅಖ್ತರ್ ಸಂತೋಷ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ? ಇದುವರೆಗೆ ಈ ದಾಖಲೆ ಪಾಕ್ ಹೆಸರಿನಲ್ಲಿತ್ತು. 2013 ರಲ್ಲಿ ದ. ಆಫ್ರಿಕಾ ವಿರುದ್ಧ ಪಾಕ್ ತಂಡ 43 ರನ್ ಗಳಿಗೆ ಆಲೌಟ್ ಆಗಿದ್ದೇ ಇದುವರೆಗಿನ ಕನಿಷ್ಠ ಮೊತ್ತದ ದಾಖಲೆಯಾಗಿತ್ತು. ಆ ದಾಖಲೆಯನ್ನು ಟೀಂ ಇಂಡಿಯಾ ಈಗ ಅಳಿಸಿ ಹಾಕಿತು ಎಂದು ಅಖ್ತರ್ ಗೆ ಸಂತಸವಾಗಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಟೀಂ ಇಂಡಿಯಾಗೆ ಬೇಡದ ದಾಖಲೆಗಳ ಸರಮಾಲೆ