ಕ್ಯಾಚ್ ಬಿಟ್ಟು ವಿಲನ್ ಆದ ಅರ್ಷ್ ದೀಪ್ ಸಿಂಗ್ ಗೆ ಮಾಜಿ ಕ್ರಿಕೆಟಿಗರ ಬೆಂಬಲ

Webdunia
ಸೋಮವಾರ, 5 ಸೆಪ್ಟಂಬರ್ 2022 (09:30 IST)
ದುಬೈ: ಪಾಕಿಸ್ತಾನ  ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಕ್ಯಾಚ್ ಬಿಟ್ಟಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ಎದುರಿಸುತ್ತಿದ್ದಾರೆ.

ಅರ್ಷ್ ದೀಪ್ ರನ್ನು ಪಾಕಿಸ್ತಾನಕ್ಕೆ ಪಂದ್ಯ ಬಿಟ್ಟುಕೊಟ್ಟ ವಿಲನ್ ಎಂಬಂತೆ ಟೀಕಿಸಲಾಗುತ್ತಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ಮತ್ತು ಕೆಲವು ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.

18 ನೇ ಓವರ್ ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ ಸುಲಭ ಕ್ಯಾಚ್ ಒಂದನ್ನು ಕೈ ಚೆಲ್ಲಿದ್ದರು. ಬಹುಶಃ ಅರ್ಷ್ ದೀಪ್ ಕ್ಯಾಚ್ ಯಶಸ್ವಿಗೊಳಿಸಿದ್ದರೆ ಫಲಿತಾಂಶ ಬೇರೆಯದೇ ಆಗುತ್ತಿತ್ತೇನೋ. ಆದರೆ ಅರ್ಷ್ ದೀಪ್ ಮಾಡಿದ ತಪ್ಪಿನಿಂದ ಪಾಕ್ ಮೇಲುಗೈ ಸಾಧಿಸಿದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಭಾರೀ ಟೀಕೆಗೊಳಗಾಗಿರುವ ಅರ್ಷ್ ದೀಪ್ ಪರವಾಗಿ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಹಫೀಜ್ ಮುಂತಾದವರು ಪ್ರತಿಕ್ರಿಯಿಸಿದ್ದಾರೆ. ಇದೆಲ್ಲಾ ಕ್ರೀಡೆಯ ಭಾಗ ಎಂದು ಸಮಾಧಾನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಪಿಎಲ್‌ನಲ್ಲಿ ಮಿಂಚು ಹರಿಸಿದ ಬೆನ್ನಲ್ಲೇ ಟಗರುಪುಟ್ಟಿ ಶ್ರೇಯಾಂಕಗೆ ಖುಲಾಯಿಸಿದ ಅದೃಷ್ಟ

India vs New Zealand 3rd Odi: ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಶುಭಾರಂಭ

WPL 2026: ದಾಖಲೆ ತಪ್ಪಿಸಿಕೊಂಡ ಸ್ಮೃತಿ ಮಂದಾನ: ಆರ್‌ಸಿಬಿ ಗೆಲುವಿನ ನಾಗಾಲೋಟ

WPL 2026: ಡಬ್ಲ್ಯುಪಿಎಲ್‌ನಲ್ಲಿ ಕಿರಿಯ ವಯಸ್ಸಿನಲ್ಲೇ ಎರಡೆರಡು ದಾಖಲೆ ಬರೆದ ಟಗರು ಪುಟ್ಟಿ

ಇಂದೋರ್ ಗೆ ಬರುವಾಗ ವಾಟರ್ ಪ್ಯೂರಿಫೈರ್ ತಂದಿದ್ದೇಕೆ ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್

ಮುಂದಿನ ಸುದ್ದಿ
Show comments