Select Your Language

Notifications

webdunia
webdunia
webdunia
webdunia

ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಭರ್ಜರಿ ಪ್ಲ್ಯಾನ್ ಮಾಡಿರುವ ವಿರಾಟ್-ಅನುಷ್ಕಾ

ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಭರ್ಜರಿ ಪ್ಲ್ಯಾನ್ ಮಾಡಿರುವ ವಿರಾಟ್-ಅನುಷ್ಕಾ
ಮುಂಬೈ , ಗುರುವಾರ, 29 ನವೆಂಬರ್ 2018 (09:18 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದಾರೆ.


ಈ ವಿಶೇಷ ದಿನವನ್ನು ಈ ತಾರಾ ಜೋಡಿ ವಿಶೇಷವಾಗಿ ಆಚರಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಸದ್ಯಕ್ಕೆ ವಿರಾಟ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಹೀಗಾಗಿ ಅನುಷ್ಕಾ ಕೂಡಾ ಆಸ್ಟ್ರೇಲಿಯಾಗೆ ಹಾರಿ ಪತಿ ಜತೆ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಮುಗಿದ ನಂತರ ಸಿಗುವ ಬಿಡುವಿನಲ್ಲಿ ಇಬ್ಬರ ವೆಡ್ಡಿಂಗ್ ಆನಿವರ್ಸರಿ ಬರಲಿದೆ. ಹೀಗಾಗಿ ರೊಮ್ಯಾಂಟಿಕ್ ಆಗಿ ಆ ದಿನ ಪತಿ ವಿರಾಟ್ ಜತೆ ಕಳೆಯಲು ಬೇಕಾದ ಎಲ್ಲಾ ಏರ್ಪಾಡುಗಳನ್ನು ಅನುಷ್ಕಾ ಒಂದು ತಿಂಗಳ ಹಿಂದೆಯೇ ಮಾಡಿ ಮುಗಿಸಿದ್ದಾರಂತೆ! ಅಂತೂ ಈ ನೆಪದಲ್ಲಾದರೂ ಪತಿ-ಪತ್ನಿ ಜತೆಯಾಗಿ ಕೆಲ ಕಾಲ ಕಳೆಯಲು ಸಮಯ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ನಲ್ಲಿ ಧೋನಿ ನಾಯಕರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಬಿಸಿಸಿಐ?!