Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಜತೆ ಫೋಟೋ ಅನುಷ್ಕಾ ಶರ್ಮಾ ಫೋಟೋ ತೆಗೆಸಿಕೊಂಡರೂ ತಪ್ಪೇನಿಲ್ಲ!

ಟೀಂ ಇಂಡಿಯಾ ಜತೆ ಫೋಟೋ ಅನುಷ್ಕಾ ಶರ್ಮಾ ಫೋಟೋ ತೆಗೆಸಿಕೊಂಡರೂ ತಪ್ಪೇನಿಲ್ಲ!
ಮುಂಬೈ , ಶನಿವಾರ, 11 ಆಗಸ್ಟ್ 2018 (09:10 IST)
ಮುಂಬೈ: ಭಾರತೀಯ ರಾಯಭಾರಿ ಕಚೇರಿ ಲಂಡನ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಔತಣ ಕೂಟ ಏರ್ಪಡಿಸಿದ್ದಾಗ ಫೋಟೋ ಸೆಷನ್ ನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಆ ವಿವಾದಗಳಿಗೆ ಸ್ವತಃ ಬಿಸಿಸಿಐ ಸ್ಪಷ್ಟನೆ ಕೊಟ್ಟಿದೆ. ಅನುಷ್ಕಾ ಶರ್ಮಾ ಟೀಂ ಇಂಡಿಯಾ ಕ್ರಿಕೆಟಿಗರ ಫೋಟೋ ಸೆಷನ್ ನಲ್ಲಿ ಪೋಸ್ ನೀಡಿದ್ದರಿಂದ ನಿಯಮ ಉಲ್ಲಂಘನೆಯಾಗಿಲ್ಲ ಎಂದಿರುವ ಬಿಸಿಸಿಐ ಅದಕ್ಕೆ ಕಾರಣವನ್ನೂ ಕೊಟ್ಟಿದೆ.

ರಾಯಭಾರ ಕಚೇರಿ ಭಾರತೀಯ ಕ್ರಿಕೆಟಿಗರ ಜತೆಗೆ ಅವರ ಕುಟುಂಬದವರನ್ನೂ ಔತಣಕೂಟಕ್ಕೆ ಆಹ್ವಾನಿಸಿತ್ತು. ಹೀಗಾಗಿ ಅನುಷ್ಕಾ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಅನುಷ್ಕಾ ಫೋಟೋ ಸೆಷನ್ ನಲ್ಲಿ ಪಾಲ್ಗೊಂಡಿದ್ದು ತಪ್ಪಲ್ಲ ಎಂದು ಬಿಸಿಸಿಐ ಸ್ಪಷ್ಟನೆ ಕೊಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಬ್ಯಾಟಿಂಗ್ ಮೂರು ಕಾಸಿಗೆ ಹರಾಜು