Webdunia - Bharat's app for daily news and videos

Install App

ಅಭ್ಯಾಸ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಮಾಡಿದ ಎಬಿಡಿ ವಿಲಿಯರ್ಸ್

Webdunia
ಬುಧವಾರ, 15 ಸೆಪ್ಟಂಬರ್ 2021 (16:52 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ಎಬಿಡಿ ವಿಲಿಯರ್ಸ್ ತಂಡದೊಳಗಿನ ಅಭ್ಯಾಸ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಎದುರಾಳಿಗಳಿಗೆ ಸಂದೇಶ ರವಾನಿಸಿದ್ದಾರೆ.


46 ಬಾಲ್ ಗಳಲ್ಲಿ 104 ಸಿಡಿಸಿದ ಎಬಿಡಿ ತಮ್ಮ ಫಾರ್ಮ್ ಪ್ರದರ್ಶಿಸಿದ್ದಾರೆ. ವಿಶೇಷವೆಂದರೆ ನಾಲ್ಕು ತಿಂಗಳಿನಿಂದ ಕ್ರಿಕೆಟ್ ನಿಂದ ದೂರವಿದ್ದ ಎಬಿಡಿ ಈಗ ಬ್ರೇಕ್ ನ ಬಳಿಕವೂ ಲಯ ಕಳೆದುಕೊಂಡಿಲ್ಲ.

ಎಬಿಡಿ ಸಿಡಿದರೆ ಆರ್ ಸಿಬಿಗೆ ಗೆಲುವು ಗ್ಯಾರಂಟಿ ಎಂಬ ವಿಶ್ವಾಸ ಫ್ಯಾನ್ಸ್ ನದ್ದು. ಈಗ ವಿರಾಟ್ ಕೊಹ್ಲಿ ಕೂಡಾ ಹೇಳಿಕೊಳ್ಳುವಂತಹ ಫಾರ್ಮ್ ನಲ್ಲಿಲ್ಲ. ಹೀಗಾಗಿ ಈ ಬಾರಿ ಕಪ್ ಗೆಲ್ಲಬೇಕಾದರೆ ಎಬಿಡಿ ಫಾರ್ಮ್ ಆರ್ ಸಿಬಿಗೆ ಮುಖ್ಯವಾಗುತ್ತದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli video: ಏನು ಮರೆತರೂ ಪಂದ್ಯದ ಬಳಿಕ ಪತ್ನಿಗೆ ಅದೊಂದನ್ನು ಕೊಡುವುದು ಮರೆಯಲ್ಲ ಕೊಹ್ಲಿ

ಆರ್‌ಸಿಬಿ ವಿರುದ್ಧ ಸೋಲಿನ ನೋವಿನಲ್ಲಿದ್ದ ರಿಷಭ್ ಪಂತ್‌ ಜತೆಗೆ ತಂಡಕ್ಕೆ ಬಿತ್ತು ದಂಡ, ಕಾರಣ ಇಲ್ಲಿದೆ

Rishabh Pant: ಅದೊಂದು ಕಾರಣಕ್ಕೆ ಹೀರೋ ಆದ ರಿಷಭ್ ಪಂತ್

IPL 2025: ಮತ್ತೆ ನಾಲ್ಕು ವಿಶ್ವದಾಖಲೆ ನಿರ್ಮಿಸಿದ ಕಿಂಗ್‌ ಕೊಹ್ಲಿ: ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲು

IPL 2025: ಐಪಿಎಲ್ ಪ್ಲೇ ಆಫ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments