ಕೊರೋನಾ ಜತೆ ಬದುಕಲು ಕಲಿಯಬೇಕಿದೆ

Webdunia
ಬುಧವಾರ, 13 ಮೇ 2020 (09:10 IST)
ಬೆಂಗಳೂರು: ಕೊರೋನಾ ಬಂತೆಂದು ಲಾಕ್ ಡೌನ್ ಮಾಡಿ ಎರಡು ತಿಂಗಳಾಗುತ್ತಾ ಬಂದಿದೆ. ಹಾಗಿದ್ದರೂ ದಿನಕ್ಕೊಂದು ಸೋಂಕಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹೀಗಾಗಿ ಕೊರೋನಾ ಈಗ ನಮ್ಮ ಜೀವನದ ಭಾಗವಾಗಿಬಿಟ್ಟಿದೆ.


ಇನ್ನು ಉಳಿದಿರುವುದು ಒಂದೇ ದಾರಿ. ನಾವೀಗ ಕೊರೋನಾ ಜತೆ ಬದುಕಲು ಕಲಿಯಬೇಕಿದೆ. ಕೊರೋನಾಗೆ ಹೆದರಿ ಎಷ್ಟು ದಿನ ಮನೆಯಲ್ಲೇ ಕೂರಲು ಸಾಧ‍್ಯ? ದುಡಿಮೆ ಮರೆತು ಕೂತರೆ ಜೀವನ ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರದ ಬೊಕ್ಕಸಕ್ಕೂ ತುಂಬಲಾರದಷ್ಟು ನಷ್ಟವಾಗುತ್ತದೆ. ಎಷ್ಟೋ ಜನ ನಿರುದ್ಯೋಗಿಗಳಾಗುತ್ತಾರೆ. ಹಸಿವು, ಬಡತನ ಹೆಚ್ಚುತ್ತದೆ.

ಹೀಗಾಗಿ ನಾವೀಗ ಕೊರೋನಾಗೆ ಹೆದರಿ ಕೂರದೇ ಅದರ ವಿರುದ್ಧ ಹೋರಾಡುತ್ತಲೇ ನಮ್ಮ ನಿತ್ಯದ ಬದುಕು ಬದುಕಬೇಕಿದೆ. ಶುಚಿತ್ವದ ಬಗ್ಗೆ ಗಮನಕೊಟ್ಟುಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ನಮಗೆ ನಾವು ಎಚ್ಚರಿಕೆ ವಹಿಸುತ್ತಾ ಕೊರೋನಾ ಜತೆಗೇ ಬದುಕಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ
Show comments