Select Your Language

Notifications

webdunia
webdunia
webdunia
webdunia

ಏಪ್ರಿಲ್ 20ರಿಂದ ಎಲ್ಲಾ ಟೋಲ್ ಗೇಟ್ ಗಳು ಓಪನ್

ಏಪ್ರಿಲ್ 20ರಿಂದ ಎಲ್ಲಾ ಟೋಲ್ ಗೇಟ್ ಗಳು ಓಪನ್
ನವದೆಹಲಿ , ಶನಿವಾರ, 18 ಏಪ್ರಿಲ್ 2020 (11:08 IST)
ನವದೆಹಲಿ : ಏಪ್ರಿಲ್ 20ರಿಂದ ಎಲ್ಲಾ ಟೋಲ್ ಗೇಟ್ ಗಳನ್ನು ಓಪನ್ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.


ಏ.20 ರಿಂದ ಲಾಕ್ ಡೌನ್ ಸ್ಪಲ್ಪ ಮಟ್ಟಿಗೆ ಸಡಿಲಮಾಡಿದ್ದು, ಅದರ ಜೊತೆಗೆ ಇದೀಗ ಅಂದು ಎಲ್ಲಾ ಟೋಲ್ ಗೇಟ್ ಗಳನ್ನು ಓಪನ್ ಮಾಡಿ ಟೋಲ್ ಸಂಗ್ರಹಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಎಲ್ಲಾ ಟೋಲ್ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.


ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ವೇಳೆ ಟೋಲ್ ಗೇಟ್ ಓಪನ್ ಮಾಡಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಸ್ಪಾಟ್ ಗಳಲ್ಲಿ ಕಮ್ಯೂನಿಟಿ ಟೆಸ್ಟಿಂಗ್ ಗೆ ಚಾಲನೆ ನೀಡಿದ ದೆಹಲಿ ಸರ್ಕಾರ