Select Your Language

Notifications

webdunia
webdunia
webdunia
webdunia

ಹಾಟ್ ಸ್ಪಾಟ್ ಗಳಲ್ಲಿ ಕಮ್ಯೂನಿಟಿ ಟೆಸ್ಟಿಂಗ್ ಗೆ ಚಾಲನೆ ನೀಡಿದ ದೆಹಲಿ ಸರ್ಕಾರ

ಹಾಟ್ ಸ್ಪಾಟ್ ಗಳಲ್ಲಿ ಕಮ್ಯೂನಿಟಿ ಟೆಸ್ಟಿಂಗ್ ಗೆ ಚಾಲನೆ ನೀಡಿದ ದೆಹಲಿ ಸರ್ಕಾರ
ನವದೆಹಲಿ , ಶನಿವಾರ, 18 ಏಪ್ರಿಲ್ 2020 (11:07 IST)
ನವದೆಹಲಿ : ದೆಹಲಿಯಲ್ಲಿ ಕೊರೊನಾ ತಡೆಗೆ ಹೊಸ ಪ್ಲ್ಯಾನ್ ಮಾಡಿದ್ದು, ಸಮುದಾಯಗಳ ತಪಾಸಣೆಗೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.


ಹಾಟ್ ಸ್ಪಾಟ್ ಗಳಲ್ಲಿ ಸಮುದಾಯದ ಪರೀಕ್ಷೆಗೆ ಮುಂದಾದ ಸರ್ಕಾರ ಕಮ್ಯೂನಿಟಿ ಟೆಸ್ಟಿಂಗ್ ಗೆ ಈಗಾಗಲೇ ಚಾಲನೆ ನೀಡಿದೆ . 66 ಹಾಟ್ ಸ್ಪಾಟ್ ನಲ್ಲಿ ಜನರ ತಪಾಸಣೆ ನಡೆಸಲಾಗುತ್ತಿದೆ.  ಒಟ್ಟು 2,983 ಸ್ಯಾಂಪಲ್ಸ್ ಪರೀಕ್ಷೆ ಮಾಡಲಾಗುವುದು.
ದೆಹಲಿಯಲ್ಲಿ  ನಿನ್ನೆ ಒಂದೇ ದಿನ 67 ಪ್ರಕರಣ ದಾಖಲಾಗಿದ್ದು, ದೆಹಲಿಯಲ್ಲಿ ಸೋಂಕಿತರ ಸಂಖ್ಯೆ  1,892ಕ್ಕೇರಿದೆ. ಈವರೆಗೆ ಕೊರೊನಾಗೆ 42 ಜನ ಬಲಿಯಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ನೌಕಾಪಡೆಯ ಮೇಲೂ ಕೊರೊನಾ ವೈರಸ್ ದಾಳಿ; 28ಕ್ಕೂ ಹೆಚ್ಚು ಸಿಬ್ಬಂದಿಗಳಲ್ಲಿ ವೈರಸ್