Select Your Language

Notifications

webdunia
webdunia
webdunia
webdunia

ಹಾಸನದಲ್ಲಿ ಕೊರೊನಾದಿಂದ 75 ವರ್ಷದ ವೃದ್ಧೆ ಸಾವು

ಹಾಸನದಲ್ಲಿ  ಕೊರೊನಾದಿಂದ 75 ವರ್ಷದ ವೃದ್ಧೆ ಸಾವು
ಹಾಸನ , ಶುಕ್ರವಾರ, 3 ಜುಲೈ 2020 (09:45 IST)
ಹಾಸನ : ಹಾಸನದಲ್ಲಿಯೂ ಕೊರೊನಾ ವೈರಸ್ ಅಟ್ಟಹಾಸ ಮೇರೆಯುತ್ತಿದ್ದು, ಹಾಸನದಲ್ಲಿ  ಕೊರೊನಾದಿಂದ ವೃದ್ಧೆಯೊಬ್ಬರು ಸಾವನಪ್ಪಿದ್ದಾರೆ.

ಸಕಲೇಶ್ವರಪುರ ತಾಲೂಕಿನ 75 ವರ್ಷದ ವೃದ್ಧೆ ಸಾವನಪ್ಪಿದ್ದಾರೆ. ಇವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೀಗ ಹಾಸನದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪಪಿದ್ದಾರೆ. ಆ ಮೂಲಕ ಹಾಸನದಲ್ಲಿ ಕೊರೊನಾದಿಂದ ಸಾವನಪ್ಪಿದವರ ಸಂಖ್ಯೆ 6ಕ್ಕೇರಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎದೆಹಾಲು ಹೆಚ್ಚಾಗಲು ಈ ಸೊಪ್ಪನ್ನು ಬಳಸಿ