Publish Date: Sun, 31 Dec 2017 (07:56 IST)
Updated Date: Sun, 31 Dec 2017 (08:02 IST)
ಮುಂಬೈ: ಬಾಲಿವುಡ್ ನಟಿ, ಚೆಂದುಳ್ಳಿ ಚೆಲುವೆ ಅಲಿಯಾ ಭಟ್ ಅವರು ಹೊಸವರ್ಷದ ಆಚರಣೆಯನ್ನು ತಮ್ಮ ಬಾಲ್ಯದ ಗೆಳತಿಯರ ಜೊತೆಗೆ ಆಚರಿಸುವುದಾಗಿ ಹೇಳಿದ್ದಾರೆ.
ಹೊಸ ವರ್ಷದ ಆರಂಭದ ಹೊಸದರಲ್ಲೇ ತನ್ನ ಗೆಳತಿಯೊಬ್ಬರ ವಿವಾಹವಿದ್ದು, ಅದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಯೇ ಹೊಸವರ್ಷವನ್ನು ತನ್ನ ಗೆಳತಿಯರೊಂದಿಗೆ ಸಂಭ್ರಮದಿಂದ ಆಚರಿಸುವುದಾಗಿ ತಿಳಿಸಿದ್ದಾರೆ.
ಸದ್ಯಕ್ಕೆ ಬಿ ಟೌನ್ ನಲ್ಲಿ ಬ್ಯೂಜಿಯಾಗಿರುವ ಅಲಿಯಾಭಟ್ ಅವರು ಜೋಯಾ ಅಖ್ತರ್ ನ ‘ಗಲ್ಲಿ ಬಯ್’, ಮೇಘನಾ ಗುಲ್ಜರ್ ಅವರ ‘ರಾಜಿ’ ಹಾಗು ಅಯ್ಯನ್ ಮುಖರ್ಜಿಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ