ನಟ ಅಜಯ್ ದೇವಗನ್ ಕೇಳಿದ ಪ್ರಶ್ನೆಗೆ ನಟಿ ಇಲಿಯಾನ ತಬ್ಬಿಬ್ಬಾಗಿದ್ದು ಯಾಕೆ?

Webdunia
ಬುಧವಾರ, 14 ಫೆಬ್ರವರಿ 2018 (07:21 IST)
ಮುಂಬೈ : ಇತ್ತೀಚೆಗೆ ಇಲಿಯಾನ  ಟ್ವಿಟ್ಟರ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಆ್ಯಂಡ್ರೂ ಜೊತೆಗಿನ ಫೋಟೋ ಹಾಕಿ ಸುದ್ದಿಯಾಗಿದ್ದ ನಟಿ ಇಲಿಯಾನ ಅವರು ನಟ ಅಜಯ್ ದೇವಗನ್ ಅವರು ಕೇಳಿರುವ ಪ್ರಶ್ನೆಗೆ ಒಂದು ಕ್ಷಣ ಕಸಿವಿಸಿಗೊಂಡಿದ್ದಾರೆ.


ಅದೇನೆಂದರೆ ಇಲಿಯಾನ ಡಿಕ್ರೂಜ್ ಮತ್ತು ಅಜಯ್ ದೇವಗನ್ ಅವರು ಜೊತೆಯಾಗಿ ಚಿತ್ರವೊಂದರ ಆಡಿಯೋ ಲಾಂಚ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ  ಅಜಯ್ ದೇವಗನ್ ಅವರು ಇಲಿಯಾನ ಅವರಿಗೆ ‘ನೀನು ಮದುವೆಯಾಗಿದ್ದೀಯಾ?’ ಎಂಬ ಪ್ರಶ್ನೆಯನ್ನು ಕೇಳಿದಾಗ ಅವರು ಒಂದು ಕ್ಷಣ ತಬ್ಬಿಬ್ಬಾದರು. ನಂತರ ಆಕೆ ‘ನನಗೆ ನನ್ನ ವೈಯಕ್ತಿಕ ವಿಚಾರಗಳನ್ನು ಸಿನಿಮಾ ವೇದಿಕೆಯಲ್ಲಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಸಿನಿಮಾವನ್ನು ಸಿನಿಮಾವಾಗಿ, ವೈಯಕ್ತಿಕ ಜೀವನನ್ನು ವೈಯಕ್ತಿಕವಾಗಿಯೇ ನೋಡುತ್ತೇನೆ. ಎರಡರ ನಡುವೆ ಒಂದು ದೊಡ್ಡ ಗೆರೆ ಹಾಕಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

OG ನಟನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನಟ, ಡಿಸಿಎಂ ಪವನ್ ಕಲ್ಯಾಣ್

ಎಂಎಸ್‌ ಸುಬ್ಬುಲಕ್ಷ್ಮಿ ಜೀವನಚರಿತ್ರೆಯ ಪಾತ್ರಕ್ಕೆ ಸಾಯಿಪಲ್ಲವಿ

ಮಗಳಿಗಾಗಿ ಪತ್ನಿಯನ್ನೇ ಕಿಡ್ನ್ಯಾಪ್ ಮಾಡಿದ ನಿರ್ಮಾಪಕ, ಏನಿದು ಸ್ಟೋರಿ

ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ

ರಾಜ್ ಬಿ ಶೆಟ್ಟಿ ಹೆಸರೂ ಹೇಳದ ರಿಷಬ್ ಶೆಟ್ಟಿ: ನೆಟ್ಟಿಗರದ್ದು ಒಂದೇ ಪ್ರಶ್ನೆ

ಮುಂದಿನ ಸುದ್ದಿ
Show comments