ಅಜಯ್ ದೇವಗನ್ ಗಿಂತ ಮೊದಲು ಕಾಜೋಲ್ ಈ ನಟನನ್ನು ಇಷ್ಟಪಡುತ್ತಿದ್ದರಂತೆ!

Webdunia
ಶುಕ್ರವಾರ, 15 ಡಿಸೆಂಬರ್ 2023 (13:30 IST)
ಮುಂಬೈ: ಬಾಲಿವುಡ್ ನಟಿ ಕಾಜೋಲ್ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು. ಸಿನಿ ಪ್ರಿಯರ ಮೆಚ್ಚಿನ ತಾರೆಯಾಗಿದ್ದವರು.

ಇಂದಿಗೂ ಕಾಜೋಲ್ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಕಾಜೋಲ್ ಗೀಗ 49 ವರ್ಷ. ಅಜಯ್ ದೇವಗನ್ ಜೊತೆಗೆ ಸುಖೀ ದಾಂಪತ್ಯ. ಜೊತೆಗೆ ನ್ಯಾಸಾ ಮತ್ತು ಯುಗ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಹಾಗಿದ್ದರೂ ಕಾಜೋಲ್ ಜೀವನದಲ್ಲೂ ಕ್ರಶ್, ಲವ್ ಅಂತೆಲ್ಲಾ ಆಗಿದ್ದಿದೆ. ಈ ಬಗ್ಗೆ ಟಾಕ್ ಶೋ ಒಂದರಲ್ಲಿ ಕಾಜೋಲ್ ರಿವೀಲ್ ಮಾಡಿರುವ ಸೀಕ್ರೆಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸ್ನೇಹಿತ ಕರಣ್ ಜೋಹರ್ ಜೊತೆ ಕಾಜೋಲ್ ಶೋ ಒಂದರಲ್ಲಿ ಭಾಗವಹಿಸಿದ್ದರು. ಸಂದರ್ಶಕ ಕರಣ್ ಜೋಹರ್ ಗೆ ಕಾಜೋಲ್ ಸೀಕ್ರೆಟ್ ಕ್ರಶ್ ಯಾರಾಗಿದ್ದರು ಎಂದು ಹೆಸರು ಬರೆಯಲು ಸೂಚಿಸಿದ್ದರು. ಅದರಂತೆ ಕರಣ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೆಸರು ಬರೆದಿದ್ದಾರೆ. ಇದನ್ನು ಕಾಜೋಲ್ ಕೂಡಾ ಒಪ್ಪಿಕೊಂಡಿದ್ದಾರೆ. ಅಕ್ಷಯ್ ನನ್ನ ಸೀಕ್ರೆಟ್ ಕ್ರಶ್ ಆಗಿದ್ದ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments