Select Your Language

Notifications

webdunia
webdunia
webdunia
webdunia

ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಹೇರ್‌ಬ್ಯಾಂಡ್‌ ಖರೀದಿಸಿದ ಬಾಲಿವುಡ್ ನ ಈ ನಟಿ ಯಾರು ಗೊತ್ತಾ?

ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಹೇರ್‌ಬ್ಯಾಂಡ್‌ ಖರೀದಿಸಿದ ಬಾಲಿವುಡ್ ನ ಈ ನಟಿ ಯಾರು ಗೊತ್ತಾ?
ಮುಂಬೈ , ಗುರುವಾರ, 14 ಜೂನ್ 2018 (06:30 IST)
ಮುಂಬೈ : ಸಿನಿಮಾ ತಾರೆಯರು ಅಂದ ಮೇಲೆ ಅವರು ಶಾಪಿಂಗ್ ಮಾಡುವಾಗ ಸಣ್ಣ ಪುಟ್ಟ ವಸ್ತುಗಳನ್ನು ಕೂಡ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಖರೀದಿಸುತ್ತಾರೆ. ಆದರೆ ಬಾಲಿವುಡ್ ನಟಿಯೊಬ್ಬರು ಮಾತ್ರ ತಮಗೆ ಬೇಕಾಗಿರುವ ವಸ್ತುವೊಂದನ್ನು ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಖರೀದಿಸಿದ್ದಾರಂತೆ.


ಆ ನಟಿ ಬೇರೆ ಯಾರು ಅಲ್ಲ. ಬಾಲಿವುಡ್ ನ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಮಗಳು ನಟಿ ಸಾರಾ ಅಲಿ ಖಾನ್. ಇವರು ಬಾಲಿವುಡ್‌‌ನ ಸಿಂಬಾ ಚಿತ್ರದಲ್ಲಿ ರಣವೀರ್‌ ಸಿಂಗ್‌ ಅವರ ಜೊತೆ ನಟಿಸುತ್ತಿದ್ದು, ಈ ಚಿತ್ರದ ಶೂಟಿಂಗ್ ಹೈದ್ರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನಡೆಯುತ್ತಿದೆ.


ಸೋಮವಾರದಂದು ಶೂಟಿಂಗ್ ನಿಂದ ಸ್ವಲ್ಪ ಹೊತ್ತು ಬಿಡುವು ಮಾಡಿಕೊಂಡು ತಮ್ಮ ತಾಯಿಯ ಜೊತೆ ಶಾಪಿಂಗ್ ಮಾಡಿದ ನಟಿ ಸಾರಾ ಅವರು ಚಾರ್‌ಮಿನಾರ್‌‌ ಬಳಿ ರಸ್ತೆಯ ಬದಿಯ ತಳ್ಳುಗಾಡಿಯಲ್ಲಿ ಹೇರ್‌ಬ್ಯಾಂಡ್‌ ಖರೀದಿಸಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್‌ ಖಾನ್ ಬಗ್ಗೆ ಕತ್ರಿನಾ ಹೇಳಿದ ಈ ವಿಷಯ ಕೇಳಿದ್ರೆ ಶಾಕ್ ಆಗ್ತಿರಿ!