Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಇಲ್ಲದ ಮನೆಯಲ್ಲಿ ಅನುಷ್ಕಾ ಶರ್ಮಾಗೆ ಜತೆಯಾದವರು ಯಾರು ಗೊತ್ತಾ?!

Webdunia
ಗುರುವಾರ, 25 ಜನವರಿ 2018 (12:13 IST)
ಮುಂಬೈ: ಪತಿ ವಿರಾಟ್ ಕೊಹ್ಲಿ ಇದೀಗ ದ.ಆಫ್ರಿಕಾದಲ್ಲಿ ಕ್ರಿಕೆಟ್ ಆಡಲು ತೆರಳಿದ ವೇಳೆ ಪತ್ನಿ ಅನುಷ್ಕಾ ಶರ್ಮಾ ಮುಂಬೈನ ತಮ್ಮ ಭವ್ಯ ನಿವಾಸದಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯಬೇಕಿದೆ.
 

ಹಾಗಂತ ಅನುಷ್ಕಾ ಏನೂ ಖಾಲಿ ಕೂತಿಲ್ಲ. ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಹಾಗಿದ್ದರೂ ರಜೆ ದಿನ ಒಂಟಿ ಒಂಟಿಯಾಗಿರುವುದು ಬೋರೋ ಬೋರು ಎನ್ನುತ್ತಾ ಕಾಲ ಕಳೆಯಬೇಕಾಗಿದೆ.

ಆದರೆ ರಜಾ ದಿನ ಅನುಷ್ಕಾಗೆ ವಿರಾಟ್ ಇಲ್ಲದ ಬೇಜಾರು ಕಳೆಯಲು ಜತೆಯಾಗಿದ್ದು ಯಾರು ಗೊತ್ತಾ? ಮೆಚ್ಚಿನ ನಾಯಿ ಡೂಡೆ. ತಮ್ಮ ಮುದ್ದು ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಅನುಷ್ಕಾ ಪ್ರಕಟಿಸಿದ್ದು, ನೋಡಿ ರಜೆ ಕಳೆಯಲು ನನ್ನ ಜತೆ ಯಾರಿದ್ದಾರೆ ಅಂತ? ಎಂದು ಅಡಿಬರಹವನ್ನೂ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ವಿವಾಹವಾಗಿರುವ ಅನುಷ್ಕಾ ಪತಿ ವಿರಾಟ್ ಜತೆ ದ.ಆಫ್ರಿಕಾಗೆ ತೆರಳಿ ಒಂದು ವಾರ ಕಳೆದು ವಾಪಸಾಗಿದ್ದರು. ಬಂದ ಮೇಲೆ ಶೂಟಿಂಗ್ ಗೆ ಹಾಜರಾದ ಅವರಿಗೆ ಚಿತ್ರತಂಡದಿಂದ ಭವ್ಯ ಸ್ವಾಗತವೂ ದೊರಕಿತ್ತು.






ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಇಂದು ದಾಖಲೆಯ ಗಳಿಕೆ ಮಾಡುವುದು ಖಚಿತ, ಕಾರಣ ಇಲ್ಲಿದೆ

ಪ್ರಶಾಂತ್ ಆಗಿದ್ದ ರಿಷಬ್ ಶೆಟ್ಟಿ ಹೆಸರು ಬದಲಾಯಿಸಲು ಕಾರಣವಾಗಿದ್ದು ಏನು

BBK12: ಜಾನ್ವಿ ಡಿವೋರ್ಸ್ ಬಗ್ಗೆ ಶಾಕಿಂಗ್ ವಿಚಾರ ಹೊರಹಾಕಿದ ಮಾಜಿ ಪತಿ ಕಾರ್ತಿಕ್

ಕಾಂತಾರ ಚಾಪ್ಟರ್ 1 ಮೂರು ದಿನದಲ್ಲಿ ಗಳಿಸಿದ್ದೆಷ್ಟು, ವೀಕೆಂಡ್ ಹೆಚ್ಚಾಯ್ತಾ ಇಲ್ಲಿದೆ ವರದಿ

ನಿತ್ಯಾ ಪಾತ್ರ ನೋಡಿ ಕೆಟ್ಟ ಕಾಮೆಂಟ್ ಗೆ ಬೇಸರಗೊಂಡ ನಮ್ರತಾ ಗೌಡ ಹೇಳಿದ್ದೇನು

ಮುಂದಿನ ಸುದ್ದಿ
Show comments