Select Your Language

Notifications

webdunia
webdunia
webdunia
webdunia

ಟ್ವಿಟರ್ ಮ್ಯಾನೆಜ್ ಮೆಂಟ್ ಗೆ ನಟ ಅಮಿತಾಬ್ ಬಚ್ಚನ್ ಮಾಡಿದ ಮನವಿಯಾದರೂ ಏನು ಗೊತ್ತಾ?

ಟ್ವಿಟರ್ ಮ್ಯಾನೆಜ್ ಮೆಂಟ್ ಗೆ ನಟ ಅಮಿತಾಬ್ ಬಚ್ಚನ್ ಮಾಡಿದ ಮನವಿಯಾದರೂ ಏನು ಗೊತ್ತಾ?
ಮುಂಬೈ , ಸೋಮವಾರ, 7 ಮೇ 2018 (06:35 IST)
ಮುಂಬೈ : ಬಾಲಿವುಡ್ನ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾವಾಲೂ ಸಕ್ರಿಯರಾಗಿದ್ದು, ಅಭಿಮಾನಿಗಳೊಂದಿಗೆ ತಮ್ಮ ಸುಖ ದುಖಃಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ಅವರು ತನ್ನ ಟ್ವಿಟರ್ ಫಾಲೋವರ್ಸ್ ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಶುಕ್ರವಾರ ಟ್ವಿಟ್ ಮಾಡಿರುವ ಅಮಿತಾಬ್ ಬಚ್ಚನ್ ಅವರು ,’ ನಾನು ಹಲವು ವಿಚಾರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತೇನೆ. ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತೇನೆ. ಟ್ವಿಟ್ಟರ್ ನಲ್ಲಿ ಹೆಚ್ಚು ಕಾರ್ಯೋನ್ಮುಖನಾಗಿದ್ದೇನೆ. ಆದರೂ ನನ್ನ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚುತ್ತಿಲ್ಲ. ಫಾಲೋವರ್ಸ್ ಗಳನ್ನು ಹೆಚ್ಚಿಸಲು ಇನ್ನು ಏನು ಮಾಡಬೇಕು ಹೇಳಿ ಎಂದು ಟ್ವಿಟರ್ ಮ್ಯಾನೆಜ್ ಮೆಂಟ್ ಗೆ ಮನವಿ ಮಾಡಿದ್ದಾರೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಕರಣ್ ಜೋಹರ್ ತಮ್ಮನ್ನು ‘ಪ್ಲಾಪ್ ಆಕ್ಟರ್’ ಎಂದಿದ್ದು ಯಾಕೆ?