Webdunia - Bharat's app for daily news and videos

Install App

ವಿರಾಟ್ -ಅನುಷ್ಕಾ ಕಂಜೂಸ್ ಬುದ್ಧಿ ನೋಡಿ ಜನ ನಗುತ್ತಿರುವುದು ಯಾಕೆ ಗೊತ್ತಾ...?

Webdunia
ಮಂಗಳವಾರ, 2 ಜನವರಿ 2018 (10:42 IST)
Normal 0 false false false EN-US X-NONE X-NONE

ಮುಂಬೈ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಭಾರಿ ಸುದ್ದಿಯಾಗಿ ಜನರ ಮೆಚ್ಚುಗೆ ಪಡೆದ ವಿರಾಟ್- ಅನುಷ್ಕಾ ಜೋಡಿ ಈಗ ಜನರ  ನಗೆಪಾಟೀಲಿಗೆ ಗುರಿಯಾಗಿದ್ದಾರೆ.


ಅದೇನೆಂದರೆ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಈ ಜೋಡಿ ಅಲ್ಲಿಯೇ ಹೊಸ ವರ್ಷವನ್ನು ಆಚರಣೆ ಮಾಡಿದ್ದಾರೆ. ಆದರೆ ಇವರು ಆಫ್ರಿಕಾದಲ್ಲಿ 50% ಡಿಸ್ಕೌಂಟ್  ಇರುವ ಶಾಪಿಂಗ್ ಮಾಲ್ ಗಳನ್ನು ಹುಡುಕಿಕೊಂಡು ಹೋಗಿ ಶಾಪಿಂಗ್ ಮಾಡುತ್ತಿದ್ದಾರಂತೆ. ಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದಿರುವ ವಿರಾಟ್ ಅನುಷ್ಕಾ ಅವರ ಕಂಜೂಸ್ ಬುದ್ಧಿಯನ್ನು ಕಂಡು ಜನರು ಗೇಲಿ ಮಾಡಿ ನಗುತ್ತಿದ್ದಾರಂತೆ. 

 

ಇವರು ಆಫ್ರಿಕಾದಲ್ಲಿ 50% ಡಿಸ್ಕೌಂಟ್  ಇರುವ ಶಾಪಿಂಗ್ ಮಾಲ್ ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರಂತೆ. ಇವರು ಅಲ್ಲಿ ಮಾತ್ರವಲ್ಲ ಸ್ವದೇಶದಲ್ಲೂ ಕೂಡ ಡಿಸ್ಕೌಂಟ್ ಇರುವ ಮಾಲ್ ಗಳಲ್ಲೇ ಶಾಪಿಂಗ್ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಯುವರಾಜ್ ಸಿಂಗ್ ಅವರು  ಈ ವಿಷಯವನ್ನು ಬಹಿರಂಗ ವಾಗಿ ಹೇಳಿದ್ದಾರಂತೆ. ಒಟ್ಟಿನಲ್ಲಿ ಆಫ್ರಿಕಾದಲ್ಲಿ 50% ಡಿಸ್ಕೌಂಟ್   ಖರೀದಿಸಲು ಹೋಗಿ ವಿರುಷ್ಕಾ ಜೋಡಿ ಸಾಮಾಜಿಕ ತಾಣಗಳಲ್ಲಿ ತಮಾಷೆಗೆ ಒಳಗಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments