Select Your Language

Notifications

webdunia
webdunia
webdunia
webdunia

ವಿಮಾನದಲ್ಲೇ ಸೆಕ್ಸ್ ಮಾಡಿದ್ದ ಟೈಗರ್ ಶ್ರಾಫ್

ವಿಮಾನದಲ್ಲೇ ಸೆಕ್ಸ್ ಮಾಡಿದ್ದ ಟೈಗರ್ ಶ್ರಾಫ್
ಮುಂಬೈ , ಶನಿವಾರ, 3 ಸೆಪ್ಟಂಬರ್ 2022 (09:40 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ನಟ-ನಟಿಯರ ಹಸಿಬಿಸಿ ವಿಚಾರಗಳು ಹೊರಗೆ ಬರುತ್ತವೆ. ಈಗ ಟೈಗರ್ ಶ್ರಾಫ್ ಶೋನಲ್ಲಿ ತಮ್ಮ ಸೆಕ್ಸ್ ಲೈಫ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಈ ಹಿಂದೊಮ್ಮೆ ಹುಡುಗಿಯೊಬ್ಬಳ ಜೊತೆ ವಿಮಾನದಲ್ಲೇ ಸೆಕ್ಸ್ ಮಾಡಿರುವುದಾಗಿ ಟೈಗರ್ ಒಪ್ಪಿಕೊಂಡಿದ್ದಾರೆ. ಆದರೆ ಆಕೆ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಡೇಟಿಂಗ್ ಮಾಡುತ್ತಿದ್ದರು. ಇದೀಗ ಬೇರೆಯಾಗಿದ್ದಾರೆ ಎಂಬ ರೂಮರ್ ಗಳಿವೆ. ಈ ಶೋನಲ್ಲಿ ನಾವಿಬ್ಬರೂ ಉತ್ತಮ ಸ್ನೇಹಿತರು ಎಂದಷ್ಟೇ ಹೇಳಿದ್ದಾರೆ ಟೈಗರ್. ಉಳಿದಂತೆ ತಮ್ಮಿಬ್ಬರ ಸಂಬಂಧದ ಬಗ್ಗೆ ಮಾತನಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ನಟನೆಯಲ್ಲಿ ಸುಧಾರಿಸದ ಅನನ್ಯಾ ಪಾಂಡೆ ಬಿಗ್ ಆಫರ್ ಕಳೆದುಕೊಂಡ್ರಾ?