Select Your Language

Notifications

webdunia
webdunia
webdunia
webdunia

ವರ್ಲ್ಡ್ ರಿಕಾರ್ಡ್ ಮಾಡಿದ ಟೈಗರ್ ಶ್ರಾಫ್..

Tiger Shroff
ನಟ ಟೈಗರ್ ಶ್ರಾಫ್ ವರ್ಲ್ಡ್ ರಿಕಾರ್ಡ್ ಮಾಡಿದ್ದಾರೆ. ಅದು ಯಾಕೆ ಅಂತೀರಾ? ಯೆಸ್, ಸದಾ ಶೂಟಿಂಗ್ ಅಂತ ಬ್ಯೂಸಿ ಇರುತ್ತಿದ್ದ ನಟ ಟೈಗರ್ ಶ್ರಾಫ್ ಉಚಿತವಾಗಿ ಶಾಲಾ ಮಕ್ಕಳಿಗೆ ಡ್ಯಾನ್ಸ್ ಕ್ಯಾಂಪಸ್ ಬಿಡುಗಡೆ ಮಾಡುವ ಮೂಲಕ ಹೊಸ ರೆಕಾರ್ಡ್ ಮಾಡಿದ್ದಾರೆ. 
ಇನ್ನೂ ಕೋರಿಯೋಗ್ರಾಫರ್ ಪ್ರಿನ್ಸ್ ಗುಪ್ತಾ, ರೇಮಿಯೋ ಡಿಸೋಜಾ ದಾಖಲೆ ನಿರ್ಮಿಸಿದ್ದಾರೆ. ಡ್ಯಾನ್ಸ್ ಕ್ಯಾಂಪಸ್‌ನಲ್ಲಿ ಉಚಿತವಾಗಿ ಶಾಲಾ ಮಕ್ಕಳಿಗೆ ಉಳಿದುಕೊಳ್ಳಲು ಲಾಡ್ಜ್ ವ್ಯವಸ್ಥೆ ಕೂಡ ಮಾಡಲಾಗಿದೆ..

ಮಕ್ಕಳ ಭವಿಷ್ಯಕ್ಕಾಗಿ ಹಾಗೂ ಅವರ ಕೆರಿಯರ್‌ನ್ನು ರೂಪಿಸುವುದರ ಎದುರು ಯಾವುದು ದೊಡ್ಡದಲ್ಲ ಎಂದು ತಿಳಿಸಿದ್ದಾರೆ. ಅದಲ್ಲದೇ ಟೈಗರ್ ಅವರ ಕೆಲವು ಸಾಂಗ್‌ಗಳನ್ನು ಕೋರಿಯೋಗ್ರಾಫ್ ಮಾಡಲಾಗಿದೆಯಂತೆ. ಜಿಂದಗಿ ಆ ರಹಾ ಹೂ ಮೈ, ಚಲ್ ವಹಾ ಹೂಂ ಮೈ, ಪಪ್ಪಿ ಸಾಂಗ್ ಗಳನ್ನು ಕೋರಿಯೊಗ್ರಾಫ್ ಮಾಡಲಾಗಿದೆ.

ನಟ ಶ್ರದ್ಧಾ ಕಪೂರ್ ಹಾಗೂ ಟೈಗರ್ ಶ್ರಾಫ್ ಅವರು ಭಾಘಿ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದರು. ಈ ವೇಳೆ ಶ್ರದ್ಧಾ ಹಾಗೂ ಟೈಗರ್ ಶ್ರಾಫ್ ಅವರು ಪರಸ್ಪರ ಹೊಗಳಿಕೊಂಡಿದ್ದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಶ್ರದ್ಧಾ ಹಾಗೂ ಟೈಗರ್ ಶ್ರಾಫ್ ಭಾಘೀ ಸಿನಿಮಾದಲ್ಲಿ ಇಬ್ಬರ ಅಭಿನಯದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು..ಟೈಗರ್ ಶ್ರಾಫ್ ಹಾಗೂ ಶ್ರದ್ಧಾ ಕಪೂರ್ ಇಬ್ಬರೂ ಬಾಲ್ಯ ಸ್ನೇಹಿತರು. ಅವರಿಬ್ಬರು ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರಂತೆ.
 
ಇನ್ನು ಶ್ರದ್ಧಾ ಕಪೂರ್ ಅವರ ಬಗ್ಗೆ ಮಾತನಾಡಿದ ಟೈಗರ್ ಶ್ರಾಫ್ ಶ್ರದ್ಧಾ ಅಭಿಮಾನಿ. ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿರೋದು ನನಗೆ ಸಿಕ್ಕ ಉತ್ತಮ ಛಾನ್ಸ್ ಅಂತಾ ಅವರು ಹೇಳಿದ್ದರು.  

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದಲ್ಲಿ ಬೀಡು ಬಿಟ್ಟ 'ಶ್ರೀರಸ್ತು ಶುಭಮಸ್ತು' ಚಿತ್ರತಂಡ