Select Your Language

Notifications

webdunia
webdunia
webdunia
webdunia

ಕಾಶ್ಮೀರದಲ್ಲಿ ಬೀಡು ಬಿಟ್ಟ 'ಶ್ರೀರಸ್ತು ಶುಭಮಸ್ತು' ಚಿತ್ರತಂಡ

Srirastu Subhamastu
ತೆಲಗು ಚಿತ್ರ 'ಶ್ರಿರಸ್ತು ಶುಭಮಸ್ತು' ಚಿತ್ರತಂಡ ಕಾಶ್ಮೀರದಲ್ಲಿ ಬೀಡು ಬಿಟ್ಟಿದೆ... ಚಿತ್ರದ ಶೂಟಿಂಗ್ ಫೈನಲ್ ಹಂತಕ್ಕೆ ಬಂದು ತಲುಪಿದ್ದು, ಇನ್ನೇನು ಕೆಲ ದಿನಗಳಲ್ಲೇ  ಚಿತ್ರತಂಡ ಶೂಟಿಂಗ್ ಮುಗಿಸಿ ನಿರಾಳವಾಗಲಿದೆ
'ಶ್ರಿರಸ್ತು ಶುಭಮಸ್ತು' ನಿರ್ಮಾಣ ಮಾಡಿದ್ದಾರೆ ಪರಶುರಾಮ್, ಲಾಸ್ಟ್ ಶೆಡ್ಯೂಲ್ ಶೂಟಿಂಗ್‌ಗಾಗಿ ಚಿತ್ರತಂಡ ಕಾಯುತ್ತಿದೆಯಂತೆ.ಇದಾದ ಬಳಿಕ  ಚಿತ್ರದ ಆಡಿಯೋ ಲಾಂಚ್ ಮಾಡಲಿದೆಯಂತೆ.ಲಾವಣ್ಯ ತ್ರಿಪತಿ ನಟಿಸುತ್ತಿರುವುದು ಈ ಚಿತ್ರದಲ್ಲಿ ಪ್ರಕಾಶ್ ರಾಜ್, ರಾವ್ ರಮೇಶ್ ಕಾಣಿಸಿಕೊಂಡಿದ್ದಾರೆ.
 
ಇನ್ನೂಚಿತ್ರದ ಕಥೆ ಫ್ಯಾಮಿಲಿ ಹಾಗೂ ಮದುವೆ ಕಥೆಯನ್ನು ಒಳಗೊಂಡಿದೆ. ಅಲ್ಲು ಶಿರಶಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ತಮ್ಮ ಡೈಲಾಗ್‌ಗಳನ್ನು ಹೇಳಲು ತುಂಬಾ ಉತ್ಸುಕರಾಗಿದ್ದಾರಂತೆ ಅಲ್ಲು..ಮ್ಯಾರೇಜ್ ಎನ್ನುವ ಕಾನ್ಸೆಪ್ಟ್‌‌ಗೆ ಗೌರವ ಕೊಡಿ ಎನ್ನುವ ಅವರು, ಅವಿಭಕ್ತ ಕುಟುಂಬವು ತುಂಬಾ ಜವಾಬ್ದಾರಿಯುತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

 

Share this Story:

Follow Webdunia kannada

ಮುಂದಿನ ಸುದ್ದಿ

ರಣಬೀರ್-ಕಂಗನಾ ಕುರಿತು ಸುಳ್ಳು ಸುದ್ದಿ ಹಬ್ಬೀಸುತ್ತಿರುವುದು ಯಾರು?